ಕಲಬುರಗಿ: ಕೇಸರಿ ಬೆಟ್ಟದ ವರೆಗೆ ಪಾದಯಾತ್ರೆ

0
16

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ೨೮ನೇ ಶ್ರಾವಣ ಮಾಸದ ತಪೋನುಷ್ಠಾನ ರಾಜೋಪಚಾರ ಇಷ್ಠಲಿಂಗದ ಮೂರನೇಯ ಸೋಮವಾರದ ಮಹಾಪೂಜೆಗೆ ನಿಲಂಗಾ ತಾಲೂಕಿನ ನಿಟ್ಟೂರಿನ ಗ್ರಾಮದಿಂದ ಭಕ್ತರು ಜೇವರ್ಗಿ ರಸ್ತೆಯಲ್ಲಿರುವ ಕೇಸರಿ ಬೆಟ್ಟದ ವರೆಗೆ ಪಾದಯಾತ್ರೆ ಮಾಡಿದರು.

ಈ ಸಂದರ್ಭದಲ್ಲಿ ಹರ್ಷವರ್ಧನ್ ಗುಗಳೆ, ಗೋರಕನಾಥ ಶಾಖಾಪುರೆ, ಅನುಪ ಸಲಗರ್, ರಾಚಯ್ಯ ಸ್ವಾಮಿ, ಮಂಜು ಮುಲ್ಗೆ, ಸುನಿಲ ರಾಠೋಡ, ಗುರುಸಿದ್ದಯ್ಯ ಸ್ವಾಮಿ ನರೋಣ್ಣಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here