ಮಾರ್ಕೆಟ್‌ನ ಬೀದಿ ಬದಿ ವ್ಯಾಪಾರಿಗಳಿಂದ ಧ್ವಜಾರೋಹಣ

0
14

ಕಲಬುರಗಿ : ನಗರದ ಸುಪರ್ ಮಾರ್ಕೆಟ್‌ನ ಬೀದಿ ಬದಿ ವ್ಯಾಪಾರಿಗಳಿಂದ ೭೫ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಮಹಾನಗರ ಪಾಲಿಕೆ ಟೌನ್ ವೆಂಡಿಂಗ್ ಕಮಿಟಿ ಸದಸ್ಯ ಅಬ್ದುಲ್ ಹಮೀದ್ ಕಲ್ಯಾಣಿ ಅವರು  ನೆರವೇರಿಸಿದರು.

ಸುಭಾಷ್ ಬಾದಾಮಿ, ಅಲ್ತಾಫ್ ಹುಸೇನ್, ಮಾಣಿಕ್ ಪ್ರಭು, ಶೇಖ ಸೈಯದ್ ಹಾಗೂ ಬೀದಿ ಬದಿ ವ್ಯಾಪಾರಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here