ಡಾ. ಗೌಸೋದ್ದಿನ ತುಮಕೂರು ಅವರಿಂದ ಧ್ವಜಾರೋಹಣ

0
12

ಕಲಬುರಗಿ: ನಗರದ ಜಿಲಾನಾಬಾದನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು  ಕಾಲೇಜಿನ ಪ್ರಾಚಾರ್ಯರಾದ ಡಾ. ಗೌಸೋದ್ದಿನ ತುಮಕೂರು ನೆರವೇರಿಸಿದರು.  ಸಿಬ್ಬಂದ್ದಿವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here