ಗುಲಬುರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಷನ್‌ ವತಯಿಂದ ಧ್ವಜಾರೋಹಣ

0
16

ಕಲಬುರಗಿ; ನಗರದ ನೆಹರು ಗಂಜ್ ಪ್ರದೇಶದಲ್ಲಿರುವ ಗುಲಬುರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಷನ್‌ನಲ್ಲಿ ೭೫ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ಶಿವಶರಣಪ್ಪ ನಿಗುಡಗಿ ಅವರು ನೆರವೇರಿಸಿದರು.

ಉಪಾಧ್ಯಕ್ಷ ಚಂದ್ರಶೇಖರ ಕೋಬಾಳ, ಕಾರ್ಯದರ್ಶಿ ಶರಣಬಸಪ್ಪ ಮಚ್ಚೆಟ್ಟಿ, ಸಹ ಕಾರ್ಯದರ್ಶಿ ನಾಗಣ್ಣಾ ಕಲಶೆಟ್ಟಿ, ಖಜಾಂಚಿ ಹಣಮಂತರಾಯ ಎಂ.ತೋಟನಳ್ಳಿ ಹಾಗೂ ಸದಸ್ಯರಾದ ಅಮೃತ ಮದಗುಣಕಿ, ನಿಜಾಮುದ್ದಿನ ತೇಲಿ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here