ಜಾನಪದ ಕಲೆ ಪ್ರೋತ್ಸಾಹಿಸಿ: ಗುರುಬಸಪ್ಪ ಸಜ್ಜನಶೆಟ್ಟಿ

0
149

ಕಲಬುರಗಿ: ಜಾನಪದಕಲೆಯನ್ನುತಾಯಂದಿರು, ಜಾನಪದಕಲಾವಿದರು ಮುಂದಿನ ಪೀಳಿಗೆಗಾಗಿ ಪ್ರೋತ್ಸಾಹಿಸಬೇಕು, ಇಲ್ಲದಿದ್ದರೆ ನಶಿಸಿ ಹೋಗುತ್ತದೆಎಂದುಗುರುಬಸಪ್ಪ ಸಜ್ಜನಶೆಟ್ಟಿಅವರು ಹೇಳಿದರು.

ಮಹಾನಗರದ ಅನ್ನಪೂರ್ಣಕ್ರಾಸ್ ಹತ್ತಿರಇರುವಕಲಾಮಂಡಲ ಸಭಾಂಗಣದಲ್ಲಿಜರುಗಿದ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸೃತಿಕಛಾಯಾಚಿತ್ರಕಲಾ ಸಂಸ್ಥೆ ಹಾಊ ಕನ್ನಡ ಮತ್ತು ಸಂಸೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿಜಾನಪದ ನೃತ್ಯ ಸಾಂಸೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕುಅಧ್ಯಕ್ಷರಾದಗುರುಬಸಪ್ಪ ಸಜ್ಜನಶೆಟ್ಟಿಅವರು ಮಾತನಾಡಿಜಾನಪದ ಕಲೆ ನಶಿಸಿ ಹೋಗುತ್ತದೆ ಹಾಗಾಗಿ ತಾಯಂದಿರು ಈ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದುಜಾನಪದಕಲಾವಿದರಿಗೆ ಕಿವಿಮಾತು ಹೇಳಿದರು.

Contact Your\'s Advertisement; 9902492681

ಕನ್ನಡ ಮತ್ತು ಸಂಸೃತಿಇಲಾಖೆಯ ಸಹಾಯಕ ನಿರ್ದೇಶಕರಾದದತ್ತಪ್ಪ ಸಾಗನೂರ ಮಾತನಾಡಿ ಕನ್ನಡ ಮತ್ತು ಸಂಸೃತಿಇಲಾಖೆಯಿಂದ ಸಂಸ್ಥೆ ಮತ್ತು ಸಂಘದಅಡಿಯಲ್ಲಿ ಹಲವಾರು ಕಾರ್ಯಕ್ರಮಗಳು ಮಾಡಿದ್ದೇವೆ, ಕಲಾವಿದರು ಹೆಚ್ಚಿನಕಲಾವಿದರಿಗೆ ಬೆಳೆಸಬೇಕು ಎಂದು ಹೇಳಿದರು.

ಕಲಬುರಗಿಯ ಸಂಪನ್ಮೂಲ ವ್ಯಕ್ತಿಗಳು ಪ್ರವಾಸಿ ಮಾರ್ಗದರ್ಶಿಗಳಾದ ಬಿ.ಎಂ.ರಾವೂರಅವರು ಮಾತನಾಡಿ ನಮ್ಮಉತ್ತರಕರ್ನಾಟಕ ಕಲಬುರಗಿಯ ದೇಶಿಯ ಕಲೆಗಳು ರಾಜ್ಯಮಟ್ಟರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಲು ಜಾನಪದಕಲಾವಿದರು ಸತತ ಪ್ರಯತ್ನ ಪಡಬೇಕುಎಂದು ಹೇಳಿದರು.

ಆಕಾಶವಾಣಿಕಲಾವಿದರುರಾಜ್ಯೋತ್ಸವ ಪ್ರಶಸ್ತಿ ಪುರಸೃತರಾದ ಬಾಬುರಾವ ಕೋಬಾಳ್ ಅವರು ಮಾತನಾಡಿದರು. ಕಾರ್ಯಕ್ರಮದಉದ್ಘಾಟನೆಯನ್ನು ಸಸಿಗೆ ನೀರುಉಣಿಸುವ ಮೂಲಕ ಮಹಾನಗರ ಸದಸ್ಯೆ ಶ್ರೀಮತಿ ನಿಂಗಮ್ಮ ಸಿ ಕಟ್ಟಿಮನಿ ಅವರು ಚಾಲನೆ ನೀಡಿದರು.ಹಿರಿಯಛಾಯಾಗ್ರಾಹಕರಾದಚನ್ನಬಸಪ್ಪಅಂತುರಮಠ ವೇದಿಕೆ ಮೇಲಿದ್ದರು.ಕಾರ್ಯಕ್ರಮದಅಧ್ಯಕ್ಷತೆಯನ್ನುರಾಜ್ಯಯುವ ಪ್ರಶಸ್ತಿ ಪುರಸೃತರಾದ ಬಸವರಾಜ ಸಿ ತೋಟದ ವಹಿಸಿ ಮಾತನಾಡಿದರು.

ಕಲಾವಿದರುಗಳಾದ ಅಣ್ಣರಾವ ಶೆಳ್ಳಗಿ ಮತ್ತಿಮೂಡ, ಕು.ಸ್ವಾತಿ ಬಿ ಕೋಬಾಳ, ಸಾಗರ ಭೀಮಳ್ಳಿ, ಅನಿಲಕುಮಾರ ಮಠಪತಿ, ಕು.ದೈತಿದೇವಣಿ, ಚೇತನ ಬಿ ಕೋಬಾಳ, ಕು.ಜ್ಯೋತಿ ವಿಶ್ವನಾಥಯನಗುಂಟಿ, ದತ್ತಾತ್ರೇಯ ಸಿ ದೇವಣಿ,  ಶ್ರೀದೇವಿ ಬಿ ಟಿ, ನಾಗಲಿಂಗಯ್ಯ ಸ್ಥಾವರಮಠ, ಸಿದ್ದಣ್ಣ ದೇಸಾಯಿಕಲ್ಲೂರ್, ಸ್ವಾಗತ ಆಕಾಶ ಪೂಜಾರಿ, ನಿರೂಪಣೆ ಮಲ್ಲಕಾರ್ಜುನದೊಡ್ಡಿ, ವಂದನಾರ್ಪಣೆಯನ್ನು ವಿಶ್ವನಾಥ ಸಿ ಯನಗುಂಟಿಅವರು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here