ಶ್ರೀ ಮೈಲಾರಲಿಂಗೇಶ್ವರ ಭಾವಚಿತ್ರಕ್ಕೆ ಪೂಜೆ

0
9

ಕಲಬುರಗಿ: ನಗರದ ಖಾಸಗಿ ಸಭಾಂಗಣದಲ್ಲಿ ಶ್ರಾವಣ ಮಾಸದ ಔತಣ ಕುಟದ ಕಾರ್ಯಕ್ರಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಿವ ಸಿಂಪಿ ಸಮಾಜ ಜಿಲ್ಲಾಧ್ಯಕ್ಷರಾದ ಗುಂಡಪ್ಪ ಎಸ್.ಜಮಶೇಟ್ಟಿ ಸಮರ್ಥ, ವಿನಾಯಕ, ಅಕ್ಷತಾ, ಅಶ್ವಿನಿ, ಶಿವಶಂಕರ, ಶ್ರೀಧರ್, ಹಾಗೂ ಜಮಶೇಟ್ಟಿ ಪರಿವಾರದವರು ಹಾಗೂ ಆಪ್ತ ಮಿತ್ರರು, ಸಮಾಜದ ಬಾಂದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here