ಓಹೆಚ್‌ಓ ಡಾ:ಆರ್.ವಿ.ನಾಯಕಗೆ ಸನ್ಮಾನ

0
19

ಸುರಪುರ:ರಾಜ್ಯ ಸರಕಾರದ ಉತ್ತಮ ತಾಲೂಕು ಆರೋಗ್ಯಾಧಿಕಾರಿ ಪ್ರಶಸ್ತಿಗೆ ಭಾಜನರಾಗಿರುವ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರಿಗೆ ನಗರದ ಪತ್ರಿಕಾ ಭವನದಲ್ಲಿ ನಗರಸಭೆ ನಾಮನಿರ್ದೇಶಿತ ಸದಸ್ಯ ಹೊನ್ನಪ್ಪ ತಳವಾರ,ಮುಖಂಡರಾದ ಪತ್ರಕರ್ತ ಮಲ್ಲು ಗುಳಗಿ,ಅರವಿಂದ ಬಿಲ್ಲವ್, ವೆಂಕಟೇಶ ಚಟ್ನಳ್ಳಿ,ಮಲ್ಲು ವಿಷ್ಣು ಸೇನಾ ಸೇರಿದಂತೆ ಇತರರು ಸನ್ಮಾನಿಸಿ ಅಭಿನಂಧಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here