ಸಹಾಯಕ ಪ್ರಾಧ್ಯಾಪಕರ ಹುದ್ದೆ ಆಯ್ಕೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಂಚನೆಗೆ ಯತ್ನ

0
71

ಕಲಬುರಗಿ: ಕಲ್ಯಾಣಕರ್ನಾಟಕ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳು ರಾಜ್ಯ ಮೇರಿಟ ನಲ್ಲಿ ಹೆಚ್ಚು ಅಂಕ ಪಡೆದರುಗೊಂದಲದ ಸುತ್ತೋಲೆ ಹೋರಡಿಸುವ ಮೂಲಕ ಅಭ್ಯರ್ಥಿಗಳಿಗೆ ಆಯ್ಕೆಯಾದಂತಹ ಸುತ್ತೋಲೆ ಹೋರಡಿಸಿರುವ ಕರ್ನಾಟಕ ಪರೀಕ್ಷೇ ಪ್ರಾಥಿಕಾರ ಸುತ್ತೋಲೆ ಈ ಕೂಡಲೆ ಹಿಂಪಡೆದುರಾಜ್ಯ ಮೆರಿಟನಲ್ಲಿಅಗ್ರ ಸ್ಥಾನದಲ್ಲಿರುವ ವಿದ್ಯಾರ್ಥಿಗಳನ್ನು ರಾಜ್ಯ ಮೇರಿಟ ಲಿಸ್ಟನಲ್ಲಿಆಯ್ಕೆ ಮಾಡಬೇಕು ಹೋರಡಿಸಿರು ಸುತ್ತೋಲೆ ಈ ಕೂಡಲೆ ಹಿಂಪಡೆಯಬೇಕುಇಲ್ಲದಿದ್ದರೆಕಲ್ಯಾಣಕರ್ನಾಟಕದ ಅಭ್ಯರ್ಥಿಗಳು ಸರಕಾರದ ವಿರುದ್ದು ಬೀದಿಗಳಿದು ಹೋರಾಟ ಮಾಡುವದು ಅನಿವಾರ್ಯವೇಂದು ಭೃಂಗಿಮಠಅವರು ಸರಕಾರಕ್ಕೆಅನ್ಯಾಯುತವಾದಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿಗೆಕರ್ನಾಟಕರಾಜ್ಯ ಸರಕಾರವು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗಾಗಿ ಪರೀಕ್ಷೆ ನಡೆಸುವ ಮೊದಲು ಅಭ್ಯರ್ಥಿಗಳಿ ಅರ್ಜಿ ಆಹ್ವಾನಿಸಿದ್ದು ಅದರಲ್ಲಿಕಲ್ಯಾಣಕರ್ನಾಟಕ ಪ್ರದೇಶದವರುರಾಜ್ಯಜನರಲ್ ಮೇರಿಟ ನಲ್ಲಿಯೂ ಹಾಗೂ ಕಲ್ಯಾಣಕರ್ನಾಟಕಕೋಟಾದಲ್ಲಿಯೂ ಪರಿಗಣಿಸುವಂತೆಅವಕಾಶವಿತ್ತು ಪರೀಕ್ಷೆಯನ್ನುಅರ್ಹ ಅಭ್ಯರ್ಥಿಗಳಿಂದ ಪಡೆಯದಿದ್ದಅಧರೆ ಪರೀಕ್ಷೆ ಮುಗಿದ ನಂತರ ಸರಕಾರದ ಅಧಿಕಾರಿಗಳು ಕಲ್ಯಾಣಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಂಚನೆ ಮಾಡುವಂತಾಗುವ ಪ್ರಶ್ನೆಯೊಂದನ್ನು ಆಲೈನ ಮೂಲಕ ಹಾಕಿ ಅದಕ್ಕೆಎರಡು ದಿವಸಗಳಲ್ಲಿ ಉತ್ತರಿಸುವಂತೆ ಕಾಲಾವಕಾಶ ನೀಡಿಅದರಲ್ಲಿ ಹೈದರಾಬಾದಕರ್ನಾಟಕಉದ್ಯೋಗದಲ್ಲಿಅಥವಾಇರತ ಭಾಗದ ಉದ್ಯೋಗದಲ್ಲಿ ಭಾಗವಹಿಸುವಿರಾಎಂದು ಪ್ರಶ್ನೇಯೊಂದನ್ನು ಕೇಲವ ಮೂಲಕ ಕಂಪಲ್ ಸರಿಎರಡರಲ್ಲಿ ಒಂದು ಆಯ್ಕೆ ಮಾಡಲೇಬೇಕುಇಲ್ಲದಿದ್ದರೆ ನೀವು ಈಗಾಗಲೆ ಹಾಕಿರುಅರ್ಜಿಅಮಾನ್ಯ ಮಾಡುವದಾಗಿಆತಂರಿಕವಾಗಿ ವಿದ್ಯಾರ್ಥಿಗಳಿಗೆ ಹೆದರಿಸುವ ಮೂಲಕ ಮೀಸಲಾತಿಆತಂರಿಕವಾಗಿ ಕಸೀದು ಕೊಳ್ಳಲು ಸರಕಾರದ ಅಧಿಕಾರಿಗಳು ಹಾಗೂ ಕೆಲವು ಶಾಸಕರು ಗಳು ಹುನ್ನಾರ ನಡೆಸಿದ್ದಾರೆಂಬ ಬಗ್ಗೆ ಕೇಳಿ ಬರುತ್ತಿದ್ದು.

Contact Your\'s Advertisement; 9902492681

ಕಲ್ಯಾಣಕರ್ನಾಟಕದ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಹೆಚ್ವು ಅಂಕ ಪಡೆದರುಅಂತಹ ವಿದ್ಯಾರ್ಥಿಗಳಿಗೆ ಜನರಲ್‌ಕೇಟಗಿರಿಯಲ್ಲಿ ಪರಿಗಣಿಸದೆ ಹೈದರಾಬಾದಕರ್ನಾಟಕಕ್ಕೆ ಮೀಸಲಿರಿಸಿದ ಸ್ಥಾನಕ್ಕೆ ಮಾತ್ರ ಸೀಮಿತ ಗೋಳಿಸಿ ಹೈದರಾಬಾದಕರ್ನಾಟಕದ ಅಭ್ಯರ್ಥಿಗಳು ರಾಜ್ಯದಲ್ಲಿಯೇ ಮೀಸಲಿಲ್ಲದಹುದ್ದೆಗಳನ್ನು ಜನರಲ್ ಮೇರಿಟಆಧಾರದ ಮೇಲೆ ಪಡೆಯುವದನ್ನುಕೈತಪ್ಪಿಸುವದೊಡ್ಡ ಹುನ್ನಾರ ಸರಕಾರ ಈಗಾಗಲೆ ಮಾಡಿದ್ದು. ಸರಕಾರದ ಈ ನೀತಿಖಂಡನೀಯವೆಂದುಕರ್ನಾಟಕರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಭೃಂಗಿಮಠಅವರು ಆಪಾಧಿಸಿದ್ದಾರೆ.

ಕಲ್ಯಾಣಕರ್ನಾಟಕದ ಅಭ್ಯರ್ಥಿಗಳು ಸ್ಥಳಿಯ ಹಾಗೂ ಬೇರೆ ವೃಂದದ ಹುದ್ದೆಗಳಲ್ಲಿ ಬಾಗವಹಿಸುವದು ಸಂವಿದಾನವುಕೊಡ ಮಾಡಿದ ಮೂಲಭೂತ ಹಕ್ಕಾಗಿದೆಆದರೆ ಹುದ್ದೆಯ ನೋಟಿಪಿಕೇಕ್ಷನಲ್ಲಿ ಈ ಮೊದಲುಕೊಟ್ಟ ಆನಲೈನ ಅರ್ಜಿಯಲ್ಲಿಇರದ ಅಂಶಗಳನ್ನು ಅರ್ಜಿ ಹಾಕಿದ ನಂತರ ಕೇಳಿರುವದು ಸಾರ್ವಜನಿಕರ ಹಾಗೂ ಅಭ್ಯರ್ಥಿಗಳ ಸಂಶಯಕ್ಕೆಎಡೆಮಾಡಿಕೊಟ್ಟಂತಾಗಿದೆಎಂದು ಭೃಂಗಿಮಠಅವರು ಆಫಾಧಿಸಿದ್ದಾರೆ.

ಮುಖ್ಯಮಂತ್ರಿ ಈ ಬಗ್ಗೆ ಶೀಘ್ರವೆ ಗಮನಿಸಿ ಕಲ್ಯಾಣಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ, ಹಾಗೂ ಉದ್ಯೋಗಾಂಕ್ಷಿಗಳಿಗೆ ಅನ್ಯಾಯವಾಗದಂತೆಎಚ್ಚರಿಕೆ ವಹಿಸಿಬೇಕು ಇಲ್ಲವಾದರೆಕಲ್ಯಾಣಕರ್ನಾಟಕದಜನತೆ ಹಾಗೂ ಬುದ್ದಿ ಜೀವಿಗಳು ಬೀದಿಗಳಿದು ಸರಕಾರದ ವಿರುದ್ದ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆಎಂದು ಎಚ್ಚರಿಸಿದ್ದಾರೆ

ಕಲ್ಯಾಣಕರ್ನಾಟಕ ಭಾಗದಎಲ್ಲಾ ಶಾಸಕರು ಮೂಕಪ್ರೇಕ್ಷಕರಾಗದೆ ಪಕ್ಷ ಭೇದ ಮರೆತುದ್ವನಿ ಎತ್ತಬೇಕುಕಲ್ಯಾಣಕರ್ನಾಟಕದ ಭಾಗಕ್ಕೆಆಗುತ್ತಿರುವಆಗಿರುವಅನ್ಯಾಯವನ್ನುತಕ್ಷಣವೆ ಸರಿಪಡಿಸಬೇಕುಇಲ್ಲವಾದರೆಕಲ್ಯಾಣಕರ್ನಾಟಕದಜನರುಉಗ್ರ ಹೋರಾಟಕೈಗೊಂಡು ಸರಕಾರಕ್ಕೆ ಪಾಠ ಕಲಿಸುವದು ಶತಸಿದ್ದವೇಂದು ತೀಕ್ಷ್ಮವಾಗಿ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here