ಕ್ರೀಡಾ ದಿನಾಚರಣೆ: ಮೇಜರ ಧ್ಯಾನಚಂದ್ ಭಾವಚಿತ್ರಕ್ಕೆ ಪೂಜೆ

0
21

ಕಲಬುರಗಿ: ಸರಕಾರಿ ಮಹಾವಿದ್ಯಾಲಯ ಸ್ವಾಯತ್ತದಲ್ಲಿ ಕ್ರೀಡಾ ದಿನಾಚರಣೆ ನಿಮಿತ್ಯ ಕ್ರೀಡಾ ವಿಭಾಗ ದಿಂದ ಮೇಜರ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಈ  ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಶಂಕ್ರಪ್ಪ ಹತ್ತಿ, ಕ್ರೀಡಾ ವಿಭಾಗದ ನಿರ್ದೇಶಕರಾದ ಡಾ. ವಿಜಯಕುಮಾರ್ ಹೆಬ್ಬಾಳಕರ್,  ಉಪನ್ಯಾಸಕರಾದ ಡಾ. ಸವಿತಾ ತಿವಾರಿ, ಡಾ. ವಿಜಯಕುಮಾರ್ ಸಾಲಿಮನಿ ಡಾ. ಸುರೇಶ್ ಮಾಳೆಗಾವ್, ಡಾ. ರೆಹ್ಮಾನ್ ಮಹಮದಾಸಾಬ್, ಡಾ. ಉತ್ತಮ ಕಾಂಬ್ಳೆ, ಡಾ. ಚಂದ್ರಕಾಂತ್ ಶಿರೊಳೆ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದ ನಂತರ ವಿಧ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here