ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಅಂಗವಾಗಿ ನಂದಿಕೂರ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ರವರು ದ್ವಜಾರೋಹಣ ನೇರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಪುತ್ರ ಮಾಲಿಪಾಟೀಲ, ಪಿಡಿಓ ರಾಮಚಂದ್ರ ಮಸರಕಲ್, ಸದಸ್ಯರಾದ ಶಿವರಾಜ ಬಿರಾದಾರ, ಶ್ರೀಕಾಂತ ಉಳ್ಳಿ, ಲಕ್ಕಪ್ಪ ಪೂಜಾರಿ, ದಿನೇಶ ದೊಡ್ಡಮನಿ, ವಿರೇಶ ನಂದಿಕೂರ, ಶರಣು ನಂದಿಕೂರ, ಹಜರತಸಾಬ್ ಉದನೂರ, ಗುಂಡಪ್ಪ ನಂದಿಕೂರ, ಸಿಬ್ಬಂದಿಗಳಾದ ವಿಜಯಕುಮಾರ,ಶಾಂತಯ್ಯಸ್ವಾಮಿ, ನಾಗರಾಜ ಎಂಟಮನ್, ರಮೇಶ ಉದನೂರ, ಗೌತಮ್ ನಂದಿಕೂರ ಹಾಗೂ ನಂದಿಕೂರ ಸರಕಾರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.