ಆಟದಲ್ಲಿ ಶ್ರದ್ಧೆ ಇದಾಗ ಮಾತ್ರಗುರಿ ಮುಟ್ಟಲು ಸಾಧ್ಯ: ಸಜ್ಜನಶೆಟ್ಟಿ

0
121

ಕಲಬುರಗಿ: ವಿದ್ಯಾರ್ಥಿಗಳು ಪಾಠದಜೊತೆಗೆಆಟದಲ್ಲಿಕೂಡ ಭಾಗವಹಿಸಿ ಕ್ರೀಡೆಯಲ್ಲಿ ಶ್ರದ್ಧೆಇರಬೇಕುಅಂದಾಗ ಮಾತ್ರಗುರಿ ಮುಟ್ಟಲು ಸಾಧ್ಯ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಅವರದೇಆದ ಪ್ರತಿಭೆಗಳು ಹೊಂದಿರುತ್ತಾರೆ, ಬರವಣಿಗೆಯಲ್ಲಿಇರಬಹುದು, ಶಿಸ್ತಿನಲ್ಲಿ, ನಡೆ ನುಡಿಯಲ್ಲಿ, ಕ್ರೀಡೆಯಲ್ಲಿಇರಬಹುದು. ಮುಂತಾದ ಪ್ರತಿಭೆಗಳು ಹೊಂದಿರುತ್ತಾರೆಎಂದುಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಹೇಳಿದರು.

ತಾಲ್ಲೂಕಿನ ಹೊನ್ನಕಿರಣಗಿಗ್ರಾಮದ ಶ್ರೀ ಶಿವಯೋಗಪ್ಪ ವಗ್ದರ್ಗಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾದ ಮಲ್ಲಿಕಾರ್ಜುನತಂದೆ ಸಿದ್ದಪ್ಪ ಇರಬಾಅವರು ಕಲಬುರಗಿಯ ಚಂದ್ರಶೇಖರಕ್ರೀಡಾಂಗಣದಲ್ಲಿ ನಡೆದಜಿಲ್ಲಾ ಮಟ್ಟದಅಥ್ಲೆಟಿಕ್‍ಕ್ರೀಡೆಯಚಕ್ರಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದುರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆಎಂದು ಹೊನ್ನಕಿರಣಗಿಗ್ರಾಮದಲ್ಲಿಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿತಾಲೂಕು ವತಿಯಿಂದ ಸಾಧನೆಗೈದ ವಿದ್ಯಾರ್ಥಿಗೆ ಶಾಲು ಹೊದಿಸಿ ಸನ್ಮಾನಿಸಿ ಮಾತನಾಡಿದರು.

Contact Your\'s Advertisement; 9902492681

ಕೃಷಿ ವ್ಯವಸಾಯ ಸಹಕಾರ ಸಂಘದ ಮಾಜಿಅಧ್ಯಕ್ಷರಾದ ವಿಶ್ವನಾಥ ಹೀರೆಮಠ, ಬಸವರಾಜ ಹರಳಯ್ಯ ಹೈದ್ರಾ, ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷರಾದ ಭಗವಂತಇರಬಾ, ಭೀಮರಾಯಕುಂಬಾರ, ಪರ್ವತಯ್ಯ ಮಠಪತಿ, ಶಿವಶರಣಪ್ಪ ಚೆನ್ನೂರ, ಅಂಬರೀಶಆತನೂರ, ಮಲ್ಲಪ್ಪ ಬಬಲಾದಿ, ಸರಕಾರಿ ಹಿರಿಯ ಶಾಲೆಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿದ್ದಪ್ಪ ಇರಬಾ, ಮಲ್ಕಪ್ಪಯಡ್ರಾಮಿ ಹಾಗೂ ಶಾಲೆಯ ಸಹಪಾಠಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here