ಕಲಬುರಗಿ: ರಿಂಗ್ ರಸ್ತೆಯಲ್ಲಿರುವ ಕರುಣಾ ಟೊಯೋಟಾ ಶೋರೂಂನಲ್ಲಿ ಟೊಯೋಟಾ ಅರ್ಬನ್ ಕ್ರೂಸರ್ ಹೈರಿಡರ್ ನೂತನ ಮಾದರಿ ಕಾರನ್ನು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಗುರುವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಶೋರೂಂನ ಮಾಲೀಕರಾದ ಡಾ.ಭೀಮಾಶಂಕರ ಬಿಲಗುಂದಿ, ಸಂತೋಷ ಬಿಲಗುಂದಿ, ಡಾ.ರಾಜಶೇಖರ ಪಾಟೀಲ, ಶೋರೂಂನ ಪ್ರಧಾನ ವ್ಯವಸ್ಥಾಪಕ ವ್ಯಾಸ್ ಜೋಶಿ, ಜನರಲ್ ಮ್ಯಾನೇಜರ್ ಧರ್ಮ ವೀರ ಸಿಂಗ್ ಫ್ಲೋರ ಹಾಗೂ ಸಿಬ್ಬಂದಿ ಇದ್ದರು.