ಪ್ರಮೋದ್ ಮಧ್ವರಾಜ್ ಗೆ ಅಂಬಿಗರ ಸೇವಾದಳದ ಸಂಘದಿಂದ ಸನ್ಮಾನ

0
23

ಕಲಬುರಗಿ: ನಗರಕ್ಕೆ ಆಗಮಿಸಿ ಖ್ಯಾತ ಉದ್ಯಮಿ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಅಂಬಿಗರ ಸೇವಾದಳದ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಂಬಿಗರ ಸೇವಾದಳದ ಸಂಘದ ನಗರ ಅಧ್ಯಕ್ಷ ರಾಜು.ಡಿ.ಸೊನ್ನ, ಮಲ್ಲಿಕಾರ್ಜುನ ತಳವಾರ, ಭೀಮಾಶಂಕರ ಮೇಲಗಿರಿ, ಶ್ರಾವಣಕುಮಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here