ಬ್ಯಾಂಕಾಕ್ ವಿಶ್ವವಿದ್ಯಾಲಯಕ್ಕೆ ಸಂಪನ್ಮೂಲ ವ್ಯಕ್ತಿ ಆಗಿ ಪ್ರೊ. ವಿ. ಟಿ. ಕಾಂಬಳೆ

0
216

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಹಿರಿಯ ಡೀನರಾದ ಪ್ರೊ, ವಿ. ಟಿ. ಕಾಂಬಳೆ ಅವರು ಥೈಲ್ಯಾಂಡ್ ದೇಶದ ಚುಲಾಂಕರ್ನ್ ವಿಶ್ವವಿದ್ಯಾಲಯ ಬ್ಯಾಂಕಾಕ್ ನಲ್ಲಿ ನವೆಂಬರ್ 10,12 ರಂದು ಎರಡು ದಿನಗಳ ಕಾಲ ನಡೆಯಲಿರುವ 16 ನೇ ಅಂತಾರಾಷ್ಟ್ರೀಯ ಲೈಬ್ರರಿಸ್ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿ ಆಗಿ ಭಾಗವಹಿಸುತ್ತಿದ್ದಾರೆ.

ಅವರಿಗೆ ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಪ್ರೊ, ಡಿ. ಬಿ. ಪಾಟೀಲ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮವಾದ ಅದ್ದೂರಿ ಸ್ವಾಗತ ಮಾಡಿ ಸನ್ಮಾನಿಸಿ ಅವರ ಪ್ರಯಾಣ ಸುಖಕರವಾಗಲಿ ಮತ್ತು ಅವರು ಸಂಶೋಧನಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಶುಭಾಶಯಗಳು ಕೋರಿದ್ದಾರೆ.

Contact Your\'s Advertisement; 9902492681

ಪತ್ರಿಕೋದ್ಯಮ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ. ರಾಜಕುಮಾರ ಎಂ. ದಣ್ಣೂರ, ಡಾ. ಗುಂಡಪ್ಪ. ಸಿಂಗೆ, ಶಿವಲಿಂಗ ಸಾವಳಗಿ, ಲೋಕೇಶ ಮಾವಿನ, ಮತ್ತು ಸಂಶೋಧನಾ ವಿದ್ಯಾರ್ಥಿಗಳು ಶುಭಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here