ಪ್ರಗತಿಗಾಗಿ ಸೇಡಂನಲ್ಲಿ ಪಾದಯಾತ್ರೆ | ಮಹಿಳೆಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

0
36

ಸೇಡಂ: ಪಟ್ಟಣದ ವಿವಿಧ ಬಡಾವಣೆಯ ಮಹಿಳೆಯರು ಪಲ್ಲವಿ ಬಾಲರಾಜ್ ಗುತ್ತೇದಾರ ಸಮ್ಮುಖದಲ್ಲಿ ನೂರಾರು ಮಹಿಳೆಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ವಿಧಾನಸಭೆ ಚುನಾವಣೆ ಸಮಿಪಿಸುತ್ತಿದ್ದು ಸೇಡಂ ಮತಕ್ಷೇತ್ರದಲ್ಲಿ ರಾಜಕೀಯ ದಿನೆ ದಿನೆ ರಂಗೇರುತ್ತಿದ್ದು ಸೇಡಂ ಮತಕ್ಷೇತ್ರದ ಜೆಡಿಎಸ್ ಪಕ್ಷ ಸಂಘಟನೆ ಚುರುಕುಗೊಳ್ಳುತ್ತಿದ್ದು ಪಲ್ಲವಿ ಬಾಲರಾಜ್ ಗುತ್ತೇದಾರ  ಅವರು ಕಳೆದ ಕೆಲ ದಿನಗಳಿಂದ ಸೇಡಂ ಮತಕ್ಷೇತ್ರದಲ್ಲಿ  ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದು ಇಂದು ಸೇಡಂ ಪಟ್ಟಣದ  ದೊಡ್ಡ ಅಗಸಿ, ಗೌಸ ಪುರ, ಕಿರಾಣ ಬಜಾರ, ಕೋಲಿವಾಡಾ, ಸೇರಿದಂತೆ ವಿವಿಧ ಬಡಾವಣೆ ಮಹಿಳೆಯರು ಪಲ್ಲವಿ ಬಾಲರಾಜ್ ಗುತ್ತೇದಾರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Contact Your\'s Advertisement; 9902492681

ಇದೆ ವೇಳೆ ಪಲ್ಲವಿ ಬಾಲರಾಜ್ ಗುತ್ತೇದಾರ ಮಾತನಾಡಿದ್ದರು. ಈ ಸಂದರ್ಭದಲ್ಲಿ ಮಹಿಳೆಯರು ಪಲ್ಲವಿ ಬಾಲರಾಜ್ ಗುತ್ತೇದಾರ  ಅವರಿಗೆ ಸನ್ಮಾನಿಸಿದ್ದರು.

ಈ ಸಂದರ್ಭದಲ್ಲಿ ಬಾಲರಾಜ್ಬ್ರಿಗೇಡ್ಅಧ್ಯಕ್ಷ ಶಿವುಕುಮಾರ ನಿಡಗುಂದ, ಮಹಿಳಾ ತಾಲೂಕ ಅಧ್ಯಕ್ಷರಾದ ಪುಷ್ಪವತಿ ಗೊಬ್ಬರ, ವಿಜಯಲಕ್ಷ್ಮಿ ಹಿರೇಮಠ, ಖನಿಜಾಪಾತಿಮಾ,  ಪರವೀನ್ ಬೇಗಂ, ನಿರ್ಮಲಾ, ನಾಗರೆಡ್ಡಿ, ಪರಮೇಶ್ ಹಾಗೂ ಜೆಡಿಎಸ್ ನ ಕಾರ್ಯಕರ್ತರು  ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here