LED ದೀಪಗಳ ಕಾಮಗಾರಿಗೆ ಚಾಲನೆ

0
94

ಕಲಬುರಗಿ: ನಗರದಲ್ಲಿ ಎಸ್.ಎಫ್.ಸಿ.ವಿದ್ಯುತ್ ಅನುದಾನದಲ್ಲಿ  ರೂ. 51.54.ಕೋಟಿಗಳ ಮಹಾನಗರ ಪಾಲಿಕೆ ಎಲ್.ಇ.ಡಿ. ದೀಪಗಳ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ವಾರ್ಡ 50.ರಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಉದನೂರ, ರಾಜು ದೇವದುರ್ಗ, ವೀರಣ್ಣ ಹೋನ್ನಳ್ಳಿ, ವಿಜಯಕುಮಾರ ಸೇವಲಾನಿ, ಅಜಮಲ್ ಗೋಲ್ಲಾ, ಶಂಭುಲಿಂಗ ಬಳಬಟ್ಟಿ, ರವಿ ರಾಠೋಡ, ರವಿ ಹಾಗರಗಿ, ಬಸವರಾಜ ಬಿರಾಳ,  ಮುಖಂಡರಾದ ಸುರಜ್ ತಿವಾರಿ,  ಹಾಗೂ ಬಡಾವಣೆಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here