ಅಬಾಕಸ್ ಸ್ಪರ್ದೆ: ಶಿವಲಿಂಗಪ್ಪಗೆ ಪ್ರಥಮ

0
7

ಕಲಬುರಗಿ: ಗೆಲಾಕ್ಷಿ ಇಂಟರ್‍ನ್ಯಾಶನಲ್ ಅಬಾಕಸ್ ಸಂಸ್ಥೆ ಏರ್ಪಡಿಸಿದ್ದ ಸ್ಪರ್ದೆಯಲ್ಲಿ ನಗರದ ಚಂದ್ರಕಾಂತ ಪಾಟೀಲ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಶಿವಲಿಂಗಪ್ಪ ಆರ್ ಪಾಟೀಲ ಹಾಗೂ ಸೆಂಟ್ ಜೋಸೆಪ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಐಶ್ವರ್ಯ ಆರ್ ಪಾಟೀಲ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಗೋವಾದ ಪೆಡ್ಡಿಮ್ ಕ್ರಿಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಎಬಿಲಿಟಿ ಸ್ಪರ್ದೆ ಏರ್ಪಡಿಸಲಾಗಿತ್ತು. ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Contact Your\'s Advertisement; 9902492681

ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಕಾವುಟೆ ಮುಖ್ಯ ಅಥಿತಿಗಳಾದ ದಯಾನಂದ ಚಾವಡಿಕರ, ಗೌತಮ್ ಕರಂಗಟೆ ವಿತರಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here