ಶಾದ್ನಿ ತಬ್ಲೀಘಿ ಧಾರ್ಮಿಕ ಸಭೆಯ ಸಿದ್ಧತೆ ಪರಿಶೀಲಿಸಿದ ಶಾಸಕಿ ಕನೀಝ್ ಫಾತೀಮಾ

0
16

ಕಲಬುರಗಿ: ಮಾರ್ಚ 4 ಮತ್ತು5 ರಂದು ರಿಂಗ ರಸ್ತೆಯ ಮಹ್ಮದ ರಫೀಕ್ ಚೌಕನಲ್ಲಿರುವ ಪಿರ್ ಬೆಂಗಾಲಿ ಗ್ರೌಂಡ್ ನಲ್ಲಿ ನಡೆಯಲಿರುವ ಶಾದ್ನಿ ತಬ್ಲೀಘಿ ಧಾರ್ಮಿಕ ಸಭೆಯ ಸಿದ್ಧತೆಗಳ ಕುರಿತು  ಕಲಬುರಗಿ ಉತ್ತರ ಮತ್ತ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಸಭೆ ಮಾಡಿ ಪರಿಶೀಲಿಸಿದರು.

ಎಂಡಿ ತಾಜುಲ್ ಹುದಾ ವಾಸ್ತಿ ಅಮೀರ-ಇ-ಡಿಸಟಿಕ್, ಅಬ್ದುಲ್ ರೌಫ್ ಖುರೇಷಿ, ಎಂಡಿ ಸಲೀಂ, ಎಂಡಿ ರಿಯಾಜ್, ಎಂಡಿ ಶೌಕತ್, ಬದರ್, ಉದ್, ದುಜಾ ಮಾಜಿ ಮೇಯರ್ ಸೈಯದ್ ಅಹ್ಮದ್, ವಹಾದ್ ಅಲಿ ಫತೇಹೆಕ್ವಾನಿ, ಅಜರ್, ಗೌಸ್, ರಿಯಾಜ್, ಕೆ ಹಾಗೂ ಮಹಾನಗರ ಪಾಲಿಕೆಯ ಸರ್ವೇ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here