BJP ಹಿಳಾ ಮೂರ್ಚಾದಿಂದ ಮಹಿಳಾ ದಿನಾಚರಣೆ

0
11

ಕಲಬುರಗಿ: ಕರುಣೇಶ್ವರ ನಗರದಲ್ಲಿ ಭಾರತೀಯ ಜನತಾ ಪಕ್ಷ ನಗರ ಜಿಲ್ಲಾ ಮಹಿಳಾ ಮೂರ್ಚಾ ವತಿಯಿಂದ ಅಂತಾರಾಷ್ಟ್ರೀಯ  ಮಹಿಳಾ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀದೇವಿ ಬೈರಾಮಡಗಿ, ಗೀತಾ ವಾಡೆಕರ್, ಪದ್ಮಜಾ ರೆಡ್ಡಿ, ಮಹಿಳಾ ಮೋರ್ಚ ನಗರ ಜಿಲ್ಲಾ ಅಧ್ಯಕ್ಷೆ ಶೋಭಾ ಪಾಟೀಲ್ ಬಾಗೇವಾಡಿ, ಚಂದ್ರಕಲಾ, ಅಂಬಿಕಾ, ಪುಷ್ಪಾಂಜಲಿ, ಕಸ್ತೂರಿ, ಸಂಗೀತ, ಸಂತೋಷಿ, ನಾಗವೇಣಿ, ಸುಜಾತ, ನಗರ ಜಿಲ್ಲಾ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಗೊಬ್ಬರಕರ್, ಮಹಿಳಾ ಮೋರ್ಚ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾ ರೆಡ್ಡಿ, ಮೀರಾ ಚೌಡಾಪುರಿ, ರಾಜೇಶ್ವರಿ, ಜ್ಯೋತಿ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here