ಹೈದರಾಬಾದ್ ಕರ್ನಾಟಕ Archives - Page 2911 of 2937 - ಇ ಮೀಡಿಯಾ ಲೈನ್
ಮನೆ ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ ಸುದ್ದಿ

ನನ್ನ ಮಗಳು ಪಿಯುಸಿ ಫೇಲಾಗಲು ಕಾಂಗ್ರೆಸ್ ಕಾರಣ: ಉಮೇಶ್ ಜಾಧವ್

ಕಲಬುರಗಿ: ಕಲಬುರಗಿ ಲೋಕ ಸಭೆ ಕ್ಷೇತ್ರದ ಅಭ್ಯರ್ಥಿಯಾದ ಡಾ. ಉಮೇಶ್ ಜಾಧವ್ ಅವರು ತನ್ನ ಮಗಳು ಪಿಯು ಪರೀಕ್ಷೆಯಲ್ಲಿ ಫೇಲಾಗಲು ಕಾಂಗ್ರೆಸ್ ನಾಯಕರೆ ಕಾರಣ ಎಂದು ಆರೋಪಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ,  ಕಾಂಗ್ರೆಸ್ ನಾಯಕರು,...

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸರಕಾರ ಬೀಳುವ ಭ್ರಮೆ ಬಿಜೆಪಿ ನಾಯಕರಿಗಿದೆ: ಪರಮೇಶ್ವರ

ಕಲಬುರಗಿ: ಶಾಸಕನೊಬ್ಬ ಜನಮನ್ನಣೆ ಪ್ರೀತಿ ಗಳಿಸುತ್ತಾರೆ. ಪಕ್ಷ ಆತನ ಬೆನ್ನಿಗೆ ನಿಲ್ಲುತ್ತದೆ. ಆದರೆ ಆ ವ್ಯಕ್ತಿ ಹಣ ತಗೊಂಡು ನಮ ಕೈಗೆ ಸಿಗದೆ ದೂರದ ಬಾಂಬೆನಲ್ಲಿ‌ ಹೋಗಿ ಬಿಜೆಪಿಯವರಿಗೆ ಪಕ್ಷ ಸೇರುವುದಾಗಿ ಹೇಳಿ...

ನ್ಯಾಯವಾದಿ ಸಂಘದಿಂದ ಹಾಗೂ ಗಣೇಶ್ ಗ್ರೂಪ್ ವತಿಯಿಂದ ಬಸವ ಜಯಂತಿಯ ಆಚರಣೆ

ಕಲಬುರಗಿ: ನಗರದ  ಎಸ್.ಬಿ.ಎಚ್ ಎದುರುಗಡೆ ಗಂಜ ರೋಡ್ ನಲ್ಲಿ ಉತ್ಸವ ಶಿವಾಜಿ ಸ್ವಾಮಿ ಮಿಲ್ ಪ್ರತಿವರ್ಷದಂತೆ ಈ ವರ್ಷವೂ ಗುಂಡಪ್ಪ ಬೋಧನ್ ಅವರು  ಬಸವ ಜಯಂತಿ ದ್ವಜಾರೋಹಣ ನಡೆಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ...

ಭಾವಚಿತ್ರ ಮೆರವಣಿಗೆ ಸಾಕು, ವಿಚಾರಗಳ ಮೆರವಣಿಗೆ ಬೇಕು: ಸತ್ಯಂಪೇಟೆ

ಕಲಬುರಗಿ: ಮಹಾ ಮಾನವತಾವಾದಿ, ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆಯನ್ನು ಕೇವಲ ಭಾವಚಿತ್ರ ಮೆರವಣಿಗೆಗೆ ಸೀಮಿತಗೊಳಿಸದೆ ಅವರು ಸಾರಿದ ವಿಚಾರಗಳ ಮೆರವಣಿಗೆ ಮತ್ತು ಅನುಷ್ಠಾನದೆಡೆಗೆ ನಮ್ಮ ಗಮನವಿರಬೇಕು ಎಂದು ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ...

ಬಿಜೆಪಿ ನಾಯಕರು ವೈಯಕ್ತಿಕ ಟೀಕೆ ನಡೆಸುತ್ತಿದ್ದಾರೆ: ಪರಮೇಶ್ವರ

ಕಲಬುರಗಿ: ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯ ಕೋರಿ ಮಾತನಾಡಿದ ಉಪ ಮುಖ್ಯಮಂತ್ರಿ ಪರಮೇಶ್ವರ,  ಚುನಾವಣೆಯಲ್ಲಿ ಸ್ವಾಭಾವಿಕವಾಗಿ ನಾವು ಮಾಡಿದ ಕೆಲಸ ಮಾಡಿದ್ದನ್ನು ಅಥವಾ ಮುಂದೆ ಮಾಡಬಹುದಾಗಿದ್ದನ್ನು ಹೇಳಲಾಗುತ್ತದೆ. ಈ ಸಲ ವಿರೋಧ...

ಸಮಾನತೆಗಾಗಿ ಮೊದಲು ಧ್ವನಿ ಎತ್ತಿದವರು ಬಸವಣ್ಣ: ಅಂಕಲಗಿ

ಸುರಪುರ: ಮಾನವರೆಲ್ಲ ಒಂದೆ ಮನುಷ್ಯರಲ್ಲಿ ಮೇಲು ಕೀಳೆಂಬುದಿಲ್ಲ,ಎಲ್ಲರು ಒಂದೆ ಎಂದು ಬದುಕಿದೆ ಸಮಾಜದಲ್ಲಿ ಸಾಮರಸ್ಯ ಸಾಧ್ಯ ಎಂದು ಸಮಾನತೆಗಾಗಿ ಮೊದಲು ಧ್ವನಿ ಎತ್ತಿದ ಮಾಹಾ ಮಾನವತಾಅವಾದಿ ಜಗಜ್ಯೋತಿ ಬಸವಣ್ಣನವರು ಎಂದು ತಹಸೀಲ್ದಾರ ಸುರೇಶ...

ಬಸವ ಜಯಂತಿಯ ನಿಯಮತಿ ಉಚಿತ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು

ಕಲಬುರಗಿ: ಶ್ರೀ ಬಸವೇಶ್ವರ ಜಯಂತಿಯ ಅಂಗವಾಗಿ ನಗರದ ಜಗತ ಸರ್ಕಲ್ ಬಡವಾಣೆ ಸಮಿಪ ಶ್ರಮ ಜೀವಿಗಳ ವೇದಿಕೆಯಿಂದ ಉಚಿತ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳಲಾಯಿತ್ತು. ಈ ಸಂದರ್ಭದಲ್ಲಿ ಶ್ರಮ ಜೀವಿಗಳ ವೇದಿಕೆಯ ಅಧ್ಯಕ್ಷ ಚಂದ್ರಶೇಖರ...

ಉಪ ಚುನಾವಣೆ ಕಾಂಗ್ರೆಸ್ ನಾಯಕರಿಂದ ಮತಕ್ಷೇತ್ರದಲ್ಲಿ ಚುನಾವಣೆ ಪ್ರಚಾರ

ಚಿಂಚೋಳಿ: ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಭಾಷ ರಾಠೋಡ ಪರವಾಗಿ ಪ್ರಚಾರ ಸಭೆಯಲ್ಲಿ ಚಿಂಚೋಳಿ ಮತಕ್ಷೇತ್ರದ ರಟಕಲ್ ಗ್ರಾಮದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖಗೆ೯ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ...

ಉಪ ಚುನಾವಣೆ: ಚಿಂಚೋಳಿ ಅವೃದ್ಧಿಗೆ ಬಿಜೆಪಿಗೆ ಅಭ್ಯರ್ಥಿಗೆ ಮತ ನೀಡಿ: ಯಡಿಯೂರಪ್ಪ

ಚಿಂಚೋಳಿ: ಚಿಂಚೋಳಿಯ ಸಮಗ್ರ ಅಭಿವೃದ್ಧಿಗೆ ಯುವ ನಾಯಕ, ಡಾ. ಅವಿನಾಶ್ ಅವರನ್ನು ಗೆಲ್ಲಿಸಬೇಕೆಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಚಿಂಚೋಳಿಯಲ್ಲಿ ನಡೆದ ಬೃಹತ ಕಾರ್ಯಕರ್ತರ ಸಭೆಯಲ್ಲಿ ಮತದಾರರಲ್ಲಿ ಮನವಿ ಮಾಡಿದ್ದರು. ಅವರು ಉಪಚುನಾವಣೆ ಹಿನ್ನೆಲೆಯಲ್ಲಿ ...

ಕಲಬುರಗಿಯಲ್ಲಿ ಬಸವ ಕ್ರಾಂತಿ: ಮೌಲ್ಯಯುತ ಜೀವನ ಸಾಗಿಸುವುದೆ ನಿಜವಾದ ಅಭಿವೃದ್ಧಿ: ಡಿ.ಸಿ

ಕಲಬುರಗಿ:  ರಸ್ತೆ, ಚರಂಡಿ, ಬೃಹತ್ ಕಟ್ಟಡ, ಮೇಲ್ಸೇತುವೆ ನಿರ್ಮಣವಾದರೆ ಅಭಿವೃದ್ಧಿಯಲ್ಲ, ಬದಲಾಗಿ ಪ್ರತಿಯೊಬ್ಬರು ವ್ಯಕ್ತಿಗತವಾಗಿ ಮೌಲ್ಯಯುತ ಜೀವನ ಸಾಗಿಸುವುದೆ ನಿಜವಾದ ಅಭಿವೃದ್ಧಿ. ಇಂತಹ ಮೌಲ್ಯಯುತ ಜೀವನ ನಡೆಸಲು ಬಸವಣ್ನನವರ ವಚನಗಳೆ ನಮ್ಮೆಲರಿಗೂ ಪ್ರೇರಣೆಯಾಗಿದೆ....
- Advertisement -

LATEST NEWS

MUST READ