ಹೈದರಾಬಾದ್ ಕರ್ನಾಟಕ Archives - ಇ ಮೀಡಿಯಾ ಲೈನ್
ಮನೆ ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ ಸುದ್ದಿ

ಆಶಾ ಕಾರ್ಯಕರ್ತೆಯರಿಗೆ ಬಡಾವಣೆಗಳಲ್ಲಿ ಸಹಕರಿಸಿ: ಡಾ ಅಜಗರ್ ಚುಲಬುಲ್

ಕಲಬುರಗಿ: ಇಂದು ಶಬೆ ಏ ಬಾರತ್ ಇದ್ದು, ಮುಸ್ಲಿಂ ಬಾಂಧವರೆಲ್ಲರು ಮನೆಯಲ್ಲಿ ನಮಾಜ್ ಮಾಡಬೇಕೆಂದು ಮನವಿ ಮಾಡಿ, ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ, ಅಲ್ಲದೇ ಇಬ್ಬರು ವೈರಸ್ ದಿಂದ ಮೃತಪಟ್ಟಿದ್ದಾರೆ ಜಿಲ್ಲಾಡಳಿತ,...

ಡಾ.ಬಸವರಾಜ ಗುರುನಾಥ ಪಟ್ನೆಗೆ ಡಾಕ್ಟರೇಟ್ ಪದವಿ

ಕಲಬುರಗಿ: ಡಾ.ಬಸವರಾಜ ಗುರುನಾಥ ಪಟ್ನೆ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಶ್ರೀಯುತರು ಅಪ್ಲೈಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಡಾ.ಎಸ್.ಎನ್.ಮುಲಗೆ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್.ಡಿ.ಪದವಿ ಪಡೆದಿದ್ದಾರೆ

ಮತದಾನ ಜಾಗೃತಿ ಬೈಕ್ Rallyಗೆ ಚಾಲನೆ

ಕಲಬುರಗಿ: ಸ್ವೀಪ್ ಜಾಗೃತಿ ವಿಶೇಷ ಅಭಿಯಾನ ಅಂಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ಜಿಮ್ಸ್ ಕಾಲೇಜು ಹಾಗೂ ಆರೋಗ್ಯ ಇಲಾಖೆಯಿಂದ ರವಿವಾರ ಕಲಬುರಗಿ ನಗರದ ಜಿಮ್ಸ್...

ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಶಶಿಕಾಂತ ಪಾಟೀಲ್

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದಲ್ಲ್ಲಿ ತಹಸೀಲ್ದಾರ ಸುರೇಶ ವರ್ಮಾ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಶನಿವಾರದಂದು ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರಾದ ಶಶಿಕಾಂತ ಪಾಟೀಲ್,ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಈ...

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಪತ್ರಕರ್ತರ ಮತ್ತು ಪೊಲೀಸರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ...

ಶಹಾಬಾದ: ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಪತ್ರಕರ್ತರ ಮತ್ತು ಪೊಲೀಸರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಸೋಮವಾರ ಶಹಾಬಾದ ಭೋವಿ...

ವೀರಶೈವ ಮಹಾಸಭಾ ಸುರಪುರ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ನೇಮಕ

ಸುರಪುರ: ಅಖಿಲ ಭಾರತ ವೀರಶೈವ ಮಹಾಸಭಾದ ಸುರಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿಯು ಎಲ್ಲಾ ಜಿಲ್ಲಾ ಮತ್ತು ತಾಲೂಕು ಘಟಕಕ್ಕೆ ಪದಾಧಿಕಾರಿಗಳ ನೇಮಕಕ್ಕಾಗಿ...

ಮೂಲಭೂತ ಸೌಕರ್ಯಕ್ಕೆ ಒತ್ತಾಯ: ಮನವಿಗೆ ಆಯುಕ್ತರಿಂದ ಸ್ಪಂದನೆ

ಕಲಬುರಗಿ: ಸಂತೋಷ ಕಾಲೋನಿಯ ಕೆ.ಎಚ್.ಬಿ ಗ್ರೀನ್ ಪಾರ್ಕ್‌ ಬಡಾವಣೆಯ ಮೂಲಭೂತ ಸೌಕರ್ಯ ಹಾಗೂ ಪಾಲಿಯಿಂದ ಸೇವೆ ಒದಗಿಸಲು ಒತ್ತಾಯಿಸಿ ಬಡಾವಣೆಯ ಮುಖಂಡರ ನೇತೃತ್ವದಲ್ಲಿ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು. ಬಡಾವಣೆಯಲ್ಲಿ ಕಸ ವಿಲೇವಾರಿ, ಬೀದಿ...

ನಮ್ಮದಿ ಬದುಕಿಗೆ ಧಮ್ಮದೀಪ ರಹದಾರಿ

ಕಲಬುರಗಿ : ಸಮಾಜದಲ್ಲಿ ಶಾಂತಿ ನೆಲೆಸಲು ಬುದ್ದನ ತತ್ವಗಳು ಇಂದು ಅವಶ್ಯಕವಾಗಿವೆ. ಮನೆಮನೆಯಲ್ಲಿ ಧಮ್ಮದೀಪ ಆಯೋಜನೆಯ ಮೂಲಕ ಆಧುನಿಕತೆಯ ಭರಾಟೆಯ ಗಡಿಬಿಡಿ ಜೀವನಕ್ಕೆ ಬುದ್ದನ ವಿಚಾರಧಾರೆಗಳು ತಿಳಿಸುವ ಮೂಲಕ ನೆಮ್ಮದಿ ನಿಡಲು ಈ...

ಸಮಂಜಲಾಪುರ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಸುರಪುರ:ನಗರದ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ ನಂ.೧೯ ಗೂಗಲಗಟ್ಟಿ, ಮಲಮುತ್ತೇರದೊಡ್ಡಿ ಹಾಗೂ ವಾರ್ಡ ನಂ.೨೧ ಮಂಜಲಾಪೂರ ವಾರ್ಡಗಳ ಹಲವಾರು ಬಿಜೆಪಿ ಪಕ್ಷದ...

ಶೇ. 3 ಸ್ಟ್ಯಾಂಪ್ ಶುಲ್ಕವನ್ನು ಎಲ್ಲಾ ಹಂತದ ಮಾರಾಟಗಳಿಗೆ ಅನ್ವಯವಾಗಲಿ: ಡಾ. ಅಜಯ್  ಸಿಂಗ್

ಕಲಬುರಗಿ: ಕರ್ನಾಟಕ ಸ್ಟ್ಯಾಂಪು ಶುಲ್ಕಗಳ (ಡ್ಯೂಟಿ) ತಿದ್ದುಪಡಿ ವಿಧೇಯಕದಲ್ಲಿ  ನಮೂದಾಗಿರುವಂತೆ ಆಸ್ತಿ ಮೌಲ್ಯದ ಶೇ. 3 ರಷ್ಟು ಸ್ಟ್ಯಾಂಪ್ ಡ್ಯೂಟಿಯನ್ನು ಅಪಾರ್ಟ್‍ಮೆಂಟ್‍ಗಳ ಮೊದಲ ನೋಂದಣಿಗೆ ಮಾತ್ರ ಎಂದು ಸೀಮಿತಗೊಳಿಸದೆ ಇದನ್ನು ಅಪಾರ್ಟ್‍ವೆïಂ, ತರಹೇವಾರಿ...
- Advertisement -

LATEST NEWS

MUST READ