ಕಲಬುರಗಿ: ಶಹಬಜಾರ ಆಶ್ರಯ ಕಾಲೋನಿಯಲ್ಲಿ ಭೋವಿ ವಡ್ಡರ ಸಮಾಜದ ನಗರ ಘಟಕದ ಅಧ್ಯಕ್ಷ ಸಂಜು ಮಂಜಳಕರ್ ಅವರ ನೇತೃತ್ವದಲ್ಲಿ ಡಾ.ಬಾಬು ಜಗಜೀವನರಾಮ ಅವರ 117ನೇ ಜಯಂತ್ಯುತ್ಸವ ಆಚರಿಸಲಾಯಿತು.
ಪಾಲಿಕೆ ಸದಸ್ಯ ಕೃಷ್ಣ ನಾಯಕ್, ಕಾಂತರಾಜ್, ರವಿಕುಮಾರ್, ಶರಣು ಗದ್ವಾಲ್, ನಿಲೇಶ್ ಕಬಾಲಿ, ಲಖನ್ ಚೌವ್ಹಾಣ, ಮಾರುತಿ ವಿಟ್ಕರ್, ರಾಕೇಶ್ ಮಕ್ಕಳಕರ ಇದ್ದರು.