ನಾಗಾಂಬಿಕಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ

0
15

ಕಲಬುರಗಿ: ನಗರದ ಎಸ್.ಎಂ.ಪಂಡಿತ ರಂಗಮಂದಿರಲ್ಲಿ ನಾಗಾಂಬಿಕಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್  (ರಿ) ನಾಗಾಂಬಿಕಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜುವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ದಯಾನಂದ ಅಗಸರ ಉದ್ಘಾಟಿಸಿದರು.

ಶಿವಶರಣಪ್ಪ ಮೂಳೇಗಾಂವ, ಪ್ರೊ. ಉದಯಕುಮಾರ ಕೆ. ಕುಲ್ಕರ್ಣಿ, ಪ್ರೊ. ವಿಷ್ಣು ಎಂ. ಸಿಂದೆ, ಚನ್ನಬಸಪ್ಪ ಎಸ್. ಮುಧೋಳ, ಡಾ: ಅರವಿಂದಕುಮಾರ ಬಿರಾದಾರ,  ಟ್ರಸ್ಟ್‍ನ ಆಡಳಿತಾಧಿಕಾರಿ ಅಕ್ಷಯ ಎ. ಬಿರಾದಾರ, ರಾಜಕುಮಾರ ಉದನೂರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here