ಸರ್ಕಾರಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

0
273

ಕಲಬುರಗಿ; ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರ‍್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ ಶಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು. ಜಿಲ್ಲಾಧಿಕಾರಿಗಳು ಬಿ ಫೌಜಿಯಾ ತರನ್ನುಮ್ ಅವರಿಗೆ ಸೇಡಂ ಸರಕಾರಿ ಸರ‍್ವಜನಿಕ ಆಸ್ಪತ್ರೆಯಲ್ಲಿ ರ‍್ತವ್ಯ ನಿರತರಿದ್ದ ವೈದ್ಯ ಡಾ. ಗೌತಮ್ ಶಿವರಾಯ ಕಾಂಬಳೆ ಹಾಗೂ ಇನ್ನಿತರ ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮನವಿ ಪತ್ರ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ. ರತಿಕಾಂತ ವ್ಹಿ ಸ್ವಾಮಿ . ಸಂಘದ ಉಪಾಧ್ಯಕ್ಷರು ಡಾ. ಸಿದ್ದು ಪಾಟೀಲ್ . ಅವರು ಘಟನೆ ಸಂಬಂಧಿಸಿದ ಜಿಲ್ಲಾಧಿಕಾರಿಗಳ ಮುಂದೆ ಸೇಡಂ ಪಟ್ಟಣ ರ‍್ಕಾರಿ ಆಸ್ಪತ್ರೆ ಯಲ್ಲಿ ನಡೆದ ರ‍್ತವ್ಯ ನಿರತ ವೈದ್ಯರ ಮೇಲೆ ಹಾಗೂ ಸಿಬ್ಬಂದಿ ಮೇಲೆ ದರ‍್ಜನ್ಯದ ಜೊತೆಗೆ ಎಳೆದಡಿ ಹೊಡೆದು ಅವಾಚ್ಯಾಯವಾಗಿ ನಿದ್ದನೆ ಮಾಡುವುದರೊಂದಿಗೆ ಅಲ್ಲಿನ ಹೆಣ್ಣು ಮಕ್ಕಳು ಸಿಬ್ಬಂದಿಗಳಿಗೆ ಭಯ ಹುಟ್ಟಿಸಿದೆ. ಸಿಸಿ ಟಿವಿಯಲ್ಲಿ ದೃಶ್ಯವಾಳಿಯಲಿ ಘಟನೆ ಸೇರೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ವಿವರಿಸಿದರು.

Contact Your\'s Advertisement; 9902492681

ಇದ್ದನು ಗಮನಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಘದ ವತಿಯಿಂದ ಮನವಿ ಪತ್ರ ನೀಡಿದರು. ಜೊತೆಗೆ ಉಪಾಧ್ಯಕ್ಷರು ಡಾ.ದುಂಡಪ್ಪಾ ಸಜ್ಜನ. ಗೌರವ ಸಲಹೆಗಾರರು ಡಾ. ಶರಣಬಸಪ್ಪ ಕ್ಯಾತನಾಳ , ಡಾ. ಬಸವರಾಜ ಗುಳಗಿ, ಡಾ.ರತ್ನಾಕರ್ ತೋರಣ, ಡಾ. ವಿವೇಕಾನಂದ ಟೆಂಗೆ. ಕರ‍್ಯರ‍್ಶಿ ಡಾ. ಸಂತೋಷ ಎಸ್ ಆಲಗೂರ, ಖಜಾಂಚಿ ಡಾ. ವಿಜಯೇಂದ್ರ ಡಿ. ಸಹ ಕರ‍್ಯರ‍್ಶಿ ಡಾ. ಸಂಗಮ್ಮ ತಿಪ್ಪಶೆಟ್ಟಿ ಡಾ. ವೇಣುಗೋಪಾಲ ದೇಶಪಾಂಡೆ, ಡಾ.ಬಾಬುರಾವ ಚಾವ್ಹಣ್. ಮಹಿಳಾ ಪ್ರತಿನಿಧಿಗಳಾದ ಡಾ. ರವಿಕಾಂತಿ ಎಸ್ ಕ್ಯಾತನಾಳ, ಡಾ.ರ‍್ಚನಾ ಕಮಲಾಪೂರ, ಡಾ.ಸಂಗೀತ ಮಾಲೆ. ಡಾ.ವೀಣಾ ಕಾಳಾಪೂರ, ಡಾ.ಪ್ರಚೇತಿ ಉದಯಕುಮಾರ್.
ಕರ‍್ಯಕಾರಿ ಸಮಿತಿ ಸದಸ್ಯರು ಡಾ.ಮಾರುತಿ ಕಾಂಬಳೆ, ಡಾ. ರವಿ ಬಿರಾದಾರ, ಡಾ.ಗೀತಾ ಪಾಟೀಲ್, ಡಾ.ಸಂಧ್ಯಾ ಡಾಂಗೆ, ಹಾಗೂ ಸರಕಾರಿ ನೌಕರರ ಸಂಘದ ಕರ‍್ಯಧ್ಯಕ್ಷರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾಧ್ಯಕ್ಷರು ಚಂದ್ರಕಾಂತ ಏರಿ, ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರ‍್ಕಾರಿ ವೈದ್ಯರು ಹಾಗೆ , ರ‍್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರು ಶ್ರೀಕಾಂತ ಸ್ವಾಮಿ, ಜಿಲ್ಲಾಧ್ಯಕ್ಷರು ಶಿವಕುಮಾರ್ ಕಾಂಬಳೆ. ಗ್ರೂಪ್ ಡಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಬಸವರಾಜ ನೆಲೋಗಿ. ಇನ್ನಿತರ ಆರೋಗ್ಯ ಇಲಾಖೆಯ ಸಿಬ್ಬಂದಿ ರ‍್ಗದವರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here