ಕೊವಿಡ -19 ಪರೀಕ್ಷೆ ಲಾಬ್ ಸ್ಥಾಪಿಸಲು ಸಿಯುಕೆ ಆಯ್ಕೆ

0
86

ಕೊವಿಡ -19 ಪರೀಕ್ಷೆ ಲಾಬ್ ಸ್ಥಾಪಿಸಲು ಆಯ್ಕೆಯಾದ ಕೆಲವೆ ಕೆಲವು ಕೇಂದ್ರೀಯ ವಿಶ್ವವಿದ್ಯಾಲಯ
ಗಳಲ್ಲಿ ಕಲಬುರ್ಗಿಯು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕೂಡಾ ಒಂದಾಗಿದೆ ಎಂದು ಎಂ ಎಚ ಆರ್ ಡಿ ತಿಳಿಸಿದೆ. ಈ ಮೋದಲು ಪ್ರಸ್ತಾವನೆ ಸಲ್ಲಿಸುವಂತೆ ಎಂ ಎಚ ಆರ್ ಡಿ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯ ಗಳಿಗೆ ಸುಚಿಸಿತು. ಸಿಯುಕೆ ಯ ಜೀವ ವಿಜ್ಞಾನ ನಿಖಾಯವು ಐ ಸಿ ಎಂ ಆರ್ ಅನುಮೋದಿತ 2 ನೆ ಮಟ್ಟದ ಅತಾಯದುನಿಕ ಘಟಕಗಳೊಂದಿಗೆ ರೂ. 1.5 ಕೋಟಿ ಪ್ರಸ್ತಾವನೆ ಯನು ಸಲ್ಲಿಸಿತು. ಇದು ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಸಂಶೋಧನೆ ಮತ್ತು ತರಬೇತಿಯ ಕೇಂದ್ರವಾಗಲಿದೆ. ಇನೊಂದು ತಿಂಗಳಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡುವ ಭರವಸೆಯಿದೆ. ಪರೀಕ್ಷೆ ಕಾರ್ಯವನ್ನು ನಮ್ಮ ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮಾಡಲೀದಾರೆ ಎಂದು ಕುಲಪತಿಗಳಾದ ಪ್ರೊ. ಎಚ್. ಎಮ್. ಮಹೇಶ್ವರಯ್ಯ ನವರು ತಿಳಿಸಿದ್ದಾರೆ.

ಮಾನ್ಯ ಕುಲಪತಿ ಯವರ ನೀದೆರ ನಿರ್ದೇಶನದ ಮೇರೆಗೆ ರಾಸಾಯನ ಶಾಸ್ತ್ರ ವಿಭಾಗವು ಕೈ ಸುಚಿಗೊಳಿಸುವ ಸಾಯನಿಟೈಜರ ಮತ್ತು ಸೊಂಕು ನಿವಾರಕಗಳನ್ನು ಆಂತರಿಕವಾಗಿ ಅಂಬಿ
ಭಿವೃದಿಫಪಡಿಸಿದೆ. ಆಡಳಿತ ಮತ್ತು ಶೈಕ್ಷಣಿಕ ಸಿಬ್ಬಂದಿ ಎಲ್ಲಾ ರೀತಿಯ ಸುರಕ್ಷತೆ ಆರೋಗ್ಯ ಸೌಲಭ್ಯಗಳೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ತಯಾರಿ ನಡೆಸುತ್ತಿದ್ದಾರೆ.

Contact Your\'s Advertisement; 9902492681

ಯುಜಿಸಿ ಮಾರ್ಗಸೂಚಿಗಳ ಆಧಾರದ ಮೇಲೆ ತಯ್ಯಾರಿಸಲಾದ ತಾತ್ಕಾಲಿಕ ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಅಂತಿಮ ವರ್ಷದ ವಿದ್ಯಾರ್ಥಿಗಳು ಜುಲೈ 21ರಿಂದ 25ರ ವರೆಗೆ ಕಾಂಪಸ್ಗೆ ಬರಲಿದ್ದು ಅವರನ್ನು ಆಗಸ್ಟ್ 5ರ ವರೆಗೆ ಕಾವರೆಂಟೈನ್ನಲಿ ಇರಿಸಲಾಗುತ್ತದೆ. ಈ ವಿದ್ಯಾರ್ಥಿಗಳ ಆಫ್ಲೈನ್ ಪರೀಕ್ಷೆಗಳು ಆಗಸ್ಟ್ 6 ರಿಂದ 20 ರ ವರೆಗೆ ನಡೆಯಲಿವೆ. ಅವರು ಆಗಸ್ಟ್ 20 ಅಥವಾ ಅದಕ್ಕಿಂತ ಮೊದಲು ಕ್ಯಾಂಪಸ್ನಿಂದ ನಿಗರಮಿಸುತಾರೆ. ಆಗಸ್ಟ್ 21 ರಿಂದ 24 ರ ವರೆಗೆ ಕ್ಯಾಂಪಸ್ ನು ನೈರ್ಮಲ್ಯ ಗೋಳಿಸಲಾಗುತದೆ. ಆಗಸ್ಟ್ 25 ರಿಂದ 30 ರ ವರೆಗೆ ಮದ್ಯಂತರ ವಿದ್ಯಾರ್ಥಿಗಳು ಕ್ಯಾಂಪಸ್ ಗೆ ಆಗಮಿಸುತ್ತಾರೆ ಮತ್ತು ಸೆಪ್ಟೆಂಬರ್ 5 ರ ವರೆಗೆ ಇವರನ್ನು ಕಾವರೈಂಟೈನಲಿ ಇರಿಸಲಾಗುತ್ತದೆ. ಇವರ ಪರೀಕ್ಷೆಗಳು ಸೆಪ್ಟೆಂಬರ್ 15 ರೊಳಗೆ ಮುಗಿಯುತ್ತವೆ ಮತ್ತು ಸೆಪ್ಟೆಂಬರ್ 16 ರಿಂದ ತರಗತಿಗಳು ಪ್ರಾರಂಭವಾಗುತ್ತವೆ. ಸಿ ಯು ಸಿ ಇ ಟಿ ಮೂಲಕ ಹೊಸ ವಿದ್ಯಾರ್ಥಿಗಳ ಪ್ರವೇಶವು ಅಕ್ಟೋಬರ್ 1 ರಿಂದ ಪ್ರಾರಂಭಗೊಳ್ಳಲಿದೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here