ಸುದ್ದಿಕ್ರಾಂತಿ Archives - ಇ ಮೀಡಿಯಾ ಲೈನ್
ಮನೆ ಸುದ್ದಿಕ್ರಾಂತಿ

ಸುದ್ದಿಕ್ರಾಂತಿ

ಸುದ್ದಿಕ್ರಾಂತಿ ಸುದ್ದಿ

ತಂದೆ ಮಕ್ಕಳಿಂದ ಬಯಸುವುದು ಇನ್ನೇನು?

ಅಪ್ಪ ಸತ್ತಾಗ ನಮಗೆ ಏನು ಮಾಡಬೇಕೋ ಹೊಳೆಯಲೇ ಇಲ್ಲ. ಕಷ್ಟವೆಂಬುದೇ ಗೊತ್ತಿರದ ನಮಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅಪ್ಪನ ಜೊತೆಗಿನ ಆ ನಲ್ವತ್ತು ವರ್ಷಗಳು ಹೇಗೆ ಕಳೆದಿದ್ದವೋ ಗೊತ್ತೇ ಆಗಿರಲಿಲ್ಲ. ನಾನು ಹುಟ್ಟುವ...

ವಚನ ಸಾಹಿತ್ಯ ಪಿತಾಮಹ ಫ.ಗು.ಹಳ್ಳಕ್ಕಟ್ಟಿ ಪುಣ್ಯ ಸ್ಮರಣೆ

ಕಲಬುರಗಿ:  ಇಂದು ಬೆಳ್ಳೆಗ್ಗೆ 11 ಗಂಟೆಗೆ ನೇಕಾರರ ಆದ್ಯರು, ದೇವಸಾಲಿ ಜನಾಂಗಕ್ಕೆ ಮಾರ್ಗದರ್ಶನ ನೀಡಿದ ಆಧುನಿಕ ವಚನ ಸಾಹಿತ್ಯ ಪಿತಾಮಹರಾದ ಶಿವೈಕ್ಯ ದಿ. ಫ.ಗು.ಹಳ್ಳಕ್ಕಟ್ಟಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, 56 ನೇ...

ಅಫಜಲಪುರ ತಾಲೂಕಿನ ಗೌರ ಗ್ರಾಮದ ನಿವಾಸಿ ನಾಗಪ್ಪ ನಾಟೀಕಾರ ನಿಧನ

ಅಫಜಲಪುರ: ತಾಲೂಕಿನ ಗೌರ ಗ್ರಾಮದ ನಿವಾಸಿ ಹಾಗೂ ಕೋಲಿ ಸಮಾಜದ ಮುಖಂಡ ನಾಗಪ್ಪ ಸೋಮಣ್ಣ ನಾಟೀಕಾರ(೭೫) ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ.ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ...

ಅನುವುಗಾರರ ಸೇವೆ ಮುಂದುವರಿಸುವಂತೆ ಒತ್ತಾಯಿಸಿ ಮನವಿ

ಕಲಬುರಗಿ: ರಾಜ್ಯ ಸರಕಾರದ ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರಾಗಿ) ತಾಂತ್ರಿಕ ಉತ್ತೇಜಕರು ಸೇವೆ ಸಲ್ಲಿಸುತ್ತಿರುವವರಿಗೆ ಸಧ್ಯ 2020-21 ರ ಕೃಷಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಳವಡಿಸಿಕೊಂಡು ಅವರ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ...

ಆತ್ಮ ನಿರ್ಭರ ಭಾರತ (ಸ್ವಾವಲಂಬಿ ಭಾರತ) 2020′ ಸಭೆ

ಕಲಬುರ್ಗಿ: ಆತ್ಮ ನಿರ್ಭರ ಭಾರತ (ಸ್ವಾವಲಂಬಿ ಭಾರತ) 2020' ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಮೊದಲ ವರ್ಷದ ಸಾಧನೆಯ ಪತ್ರಕವನ್ನು ಮನೆ ಮನೆಗೆ ತಲುಪಿಸುವ ಬಗ್ಗೆ...

ತಾಂತ್ರಿಕ ಉತ್ತೇಜಕರ ಸೇವೆ ಮುಂದುವರಿಸುವಂತೆ ಆಗ್ರಹಿಸಿ 9ರಂದು ವಿನೂತನ ಚಳವಳಿ

ಕಲಬುರಗಿ: ರಾಜ್ಯ ಸರಕಾರದ ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರಾಗಿ) ತಾಂತ್ರಿಕ ಉತ್ತೇಜಕರು ಸೇವೆ ಸಲ್ಲಿಸುತ್ತಿರುವವರಿಗೆ ಸಧ್ಯ 2020-21 ರ ಕೃಷಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಳವಡಿಸಿಕೊಂಡು ಅವರ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಲು...

ಹೈ.ಕ. ಕನ್ಯಾ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ಕಲಬುರಗಿ: ಕಾಡು ಬೆಳಸಿ, ನಾಡು ಉಳಿಸಿ ನಾವು ನೈಸರ್ಗಿಕ ಸಂಪನ್ಮೂಲಗಳ ಜೊತೆಗೆ ಸಾಮಾಜಿಕವಾಗಿ ಬದುಕಬೇಕು ಎಂದು ಮುಖ್ಯಗುರುಗಳು ಹೇಳಿದರು. 1972-73 ರಿಂದ ವಿಶ್ವ ಸಂಸ್ಥೆಯ ವತಿಯಿಂದ ಪರಿಸರ ದಿನಾಚರಣೆ ಆರಂಭವಾಯಿತು. ದಿನ ನಿತ್ಯ ಪರಿಸರ...

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು...

ಯಾದಗಿರಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ವಾಡಗೇರಾ ತಾಲೂಕಿಗಳ ಒಟ್ಟು 41 ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದರು. ಕೊರೊನಾ ಲಾಕ್‌ಡೌನ್‌ನಿಂದ ಎಲ್ಲಾ...

ಶರಣಬಸವ ವಿಶ್ವವಿದ್ಯಾಲಯದಲ್ಲಿ ಹೊಸ ವೃತ್ತಿಪರ course ಪರಿಚಯ

ಕಲಬುರಗಿ: ರಾಷ್ಟ್ರದ ಒಟ್ಟು 150 ಅಗ್ರಸ್ಥಾನದ ವಿಶ್ವವಿದ್ಯಾಲಯದಲ್ಲಿ ಶರಣಬಸವ ವಿಶ್ವವಿದ್ಯಾಲಯ ಕೂಡ ಒಂದಾಗಿದೆ. ವಿಶ್ವವಿದ್ಯಾಲಯವು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ಸ್ಲ್ (ಎಲ್.ಎಸ್.ಸಿ) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲ ಸಚಿವಾಲಯದ ಅಡಿಯಲಿ, ಪದವಿ ಶಿಕ್ಷಣ ಹಂತದಲ್ಲಿ...

ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್

ಕಲಬುರಗಿ : ನಮ್ಮ ದೇಶವನ್ನು ಅನೇಕ ರಾಜಮನೆಗಳು ಆಳ್ವಿಕೆ ಮಾಡಿವೆ. ಅದರಲ್ಲಿ ಕೆಲವು ಸಂಸ್ಥಾನಗಳು ಈಗಿನ ಪ್ರಜಾಪ್ರಭುತ್ವ ಸಕರ್ಾರ ಮಾಡುತ್ತಿರುವ ಕಾರ್ಯಗಳನ್ನು ನೂರಾರು ವರ್ಷಗಳ ಹಿಂದೆಯೇ ಮಾಡಿತೋರಿಸಿವೆ. ಅದರಲ್ಲಿ ಮೈಸೂರು ಒಡೆಯರ್ ಸಂಸ್ಥಾನವು...
- Advertisement -

LATEST NEWS

MUST READ