ಕಮಲಾಪುರ ಠಾಣೆಯ ಸಿಬ್ಬಂದಿ ಗಂಟಲು ದ್ರವ ಸ್ಯಾಂಪಲ್ ಟೆಸ್ಟ್

0
50

ಕಮಲಾಪೂರ : ಇಂದು ಕಮಲಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರ. ಸಿಬ್ಬಂದಿ.  ಕಮಲಾಪೂರ ಪೊಲೀಸ್ ಠಾಣೆಯ ಎಲ್ಲಾ 28 ಸಿಬ್ಬಂದಿಗೆ ಕೊವೀಡ್ 19. ಗಂಟಲು ದ್ರವ (ಥ್ರೋಟ್) ಮಾದರಿ  ಸ್ಯಾಮ್ಂಪಲ್ ತೆಗೆದುಕೊಳ್ಳಲಾಯಿತು

ಠಾಣೆಯ ಪೊಲೀಸ್ ಅಧಿಕಾರಿ ಪಿ ಎಸ್ ಐ . ಪರಶುರಾಮ. ಲ್ಯಾಬ್ ಟೇಕ್ನಿಷಲ್ ರಾದ ಅನಿಲ್ ,ಶರಣು.

Contact Your\'s Advertisement; 9902492681

ಕಿರಿಯ ಆರೋಗ್ಯ ಸಹಾಯಕ ಮಲ್ಲಿಕಾರ್ಜುನ . ಎಸ್ ಟಿ ಎಸ್ . ಶಿವಕುಮಾರ್ ಪಾಟೀಲ್ . ಪೊಲೀಸ್ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here