ಕಲಬುರಗಿ: ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಡಾ. ಸುಧಾ ಆಲ್ ಕಾಯಿಗೆ ವೀರಶೈವ ಮಹಾಸಭಾ ಮಹಿಳಾ ಘಟಕ ಮತ್ತು ಯುವ ಘಟಕ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಈ ವೇಳೆಯಲ್ಲಿ ವೀರಶೈವ ಸಭಾ ಯುವ ಘಟಕ ಜಿಲ್ಲಾ ಗೌರವಾಧ್ಯಕ್ಷರಾದ ಎಂ ಎಸ್ ಪಾಟೀಲ್ ನರಿಬೋಳ ತಾತ ಗೌಡ ಪಾಟೀಲ್ ಡಾಕ್ಟರ್ ರಾಜು ಬಂಡೆ ಮಾಲ ಕಣ್ಣಿ ಕವಿತಾ ದೆಗಾಂವ ಇದ್ದರು