ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆಯ ಮತ ಎಣಿಕೆ ಕಾರ್ಯಾ ನಡೆಯುತಿದ್ದು, ಇದುವರೆಗೆ ಕೆಲವು ಗ್ರಾಮ ಪಂಚಾಯತಿ ವಾರ್ಡ್ ಗಳ ಫಲಿತಾಂಶ ಮಾತ್ರ ಹೊರಬಿಳುತ್ತಿದೆ.
ಜಿಲ್ಲೆಯಲ್ಲಿ ಎಸ್.ಎಪಿ.ಐ ಪಕ್ಷ ಬೆಂಬಲತ ಒಂಬತ್ತು ಅಭ್ಯರ್ಥಿಗಳನ್ನು ಸ್ಪರ್ಧಿಸಿದ್ದು, ಗೌಸಿಯಾ ಬೇಗಂ, ಮುನಿರಾ ಖಾತುನ್, ಶಿವಯೋಗಿ, ಶಕೀಲ್ ಪಾಶಾ ಹಾಗೂ ಅನಜನಾ ಕೇಶವ್ ಭಂಕುರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ ಎಂದು ಪಕ್ಷದ ಸದಸ್ಯರಾದ ಅಲಿಮ್ ಇಲಾಹಿ ತಿಳಿಸಿದ್ದಾರೆ.
ಮೂವರು ಅಭ್ಯರ್ಥಿಗಳಾದ ಶಬ್ಬಿರ್ ಪಟೇಲ್, ರುಕಸಾನಾ ಬೇಗಂ ಹಾಗೂ ಶೇಕ್ ಬಾಬಾ ಪ್ಯಾನಲ್ ನಲ್ಲಿ ಆಯ್ಕೆ ಆಗಿದ್ದಾರೆಂದು ತಿಳಿಸಿದ್ದಾರೆ.