ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಬಸವೇಶ್ವರ ಪ್ರತಿಮೆಗೆ ಡಾ.ಶರಣಪ್ರಕಾಶ ಪಾಟಿಲ ಮಾಲಾರ್ಪಣೆ ಮೂಲಕ emedialine - May 14, 2021 0 36 Facebook Twitter Pinterest WhatsApp ಕಲಬುರಗಿ: ಬಸವ ಜಯಂತಿ ಪ್ರಯುಕ್ತ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟಿಲ ಅವರು ಮಾಲಾರ್ಪಣೆ ಮಾಡಿದರು. ಸಂತೋಷ ಪಾಟೀಲ ಡಣ್ಣೂರ, ಲಿಂಗರಾಜ ತಾರಫೈಲ್, ಈರಣ್ಣ ಪಾಟೀಲ ಝಳಕಿ, ಶಿವಾನಂದ ಹೋನಗುಂಟಿ ಕಾರ್ತಿಕ ನಾಟೀಕಾರ ಇದ್ದರು.