ಕಲಬುರಗಿ; ಸೆವಾ ಸಂಗಮ ಸಂಸ್ಥೆ ಮತ್ತು ಸ್ಲಂ ಜನಾಂದೋಲನ ಜಿಲ್ಲಾ ಘಟಕದ ವತಿಯಿಂದ ಭೀಮಾ ಕೋರೆಗಾಂವ ೨೦೪ ನೇಯ ವಿಜಯೋತ್ಸವದ ನಿಮಿತ್ತ ನಗರದ ಜಗತ್ತ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸ್ಲಂನಲ್ಲಿರುವ ವಯಸ್ಸಾದ ತಾಯಂದಿರಿಗೆ ಚಾಧರ ಹೊದಿಕೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಸಂಚಾಲಕಿ ರೇಣುಕಾ ಸರಡಗಿ, ಸುನಿತಾ. ಎಮ್.ಕೋಳೂರ, ಸೆವಾ ಸಂಗಮ ಸಂಸ್ಥೆಯ ಅಧ್ಯಕ್ಷರಾದ ಫಾದರ್ ವಿಕಟರ ಗೌರಮ ಮಾಕಾ ಹಾಗೂ ಸ್ಲಂ ಮಹಿಳೆಯರು ಇದ್ದರು.