ಉಚಿತ ಮೇಗಾ ಆರೋಗ್ಯ ಶಿಬಿರ

0
16

ಕಲಬುರಗಿ; ನಗರದ ಎಂ.ಎಸ್.ಕೆ.ಮಿಲ್‌ನ ಜಿಎನ್‌ಪಿ ಕಾಂಪ್ಲೆಕ್ಸ್‌ನಲ್ಲಿ ಸಫಾ ಮೇಡಿಕಲ್, ನಯಾ ಸವೇರ ಸಂಘಟನೆ ಮತ್ತು ಕೆಮಿಷ್ಟ ೯೯ ವತಿಯಿಂದ ಉಚಿತ ಮೇಗಾ ಆರೋಗ್ಯ ಶಿಬಿರಕ್ಕೆ ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ನೀಲಕಂಠರಾವ್ ಮೂಲಗೆ, ಮಾಜಿ ಕೆಕೆಆರ್‌ಟಿಸಿ ಅಧ್ಯಕ್ಷ ಇಲಿಯಾಸ್ ಸೇಠ ಭಾಗವಾನ, ಕೃಷ್ಣಾರೆಡ್ಡಿ, ಡಾ ಹಾಮಿದ್ ಫೈಸಲ್ ಸಿದ್ದಿಕಿ, ಖಾಜಾಹುಸೇನ್ ಅತ್ತನೂರು, ಸಜ್ಜಾದಅಲಿ ಇನಾಮದಾರ, ಶೇಕ್ ಅಜಿಮ್, ವೈದ್ಯರಾದ ಡಾ. ಸೌಮ್ಯ ಪಾಟೀಲ್, ಡಾ.ಫರ್ಜಾನ, ಡಾ ಸ್ವರೂಪ ಉಮೇಶ್, ಡಾ. ತಸ್ವಿಮ ಉಸ್ತಾದ್, ಡಾ ನಜಮು ಸಹರ್ ಕುಡಚಿ, ಕಾರ್ಯಕ್ರಮದ ಅಧ್ಯಕ್ಷ ಮೊಹಮ್ಮದ್ ಆಜಾಮ್ ಸಫಾ ಮೆಡಿಕಲ್ ಮಾಲೀಕರು, ನಯ ಸವೇರ ಸಂಘಟನೆಯ ಅಧ್ಯಕ್ಷ ಮೋದಿನ ಪಟೇಲ್ ಅಣಬಿ, ಮತ್ತು ಗ್ರೂಪ್ ಕೆಮಿಸ್ಟ್ ೯೯ ಅಧ್ಯಕ್ಷ ಸೈಯದ್ ಮೋಜಮ್ ಅಲಿ, ರಜಾಕ್ ಚೌದ್ರಿ, ಅಲ್ಲಾವುದ್ದೀನ್ ಪಟೇಲ್, ಡಾ ಇಮ್ರಾನ್, ರಶೀದ್ ಬಾಯಿ ದಂಡೋತಿ, ಸಮದ್ ಪಟೇಲ್, ಸಾಜೀದ್ ಅಲಿ ರಂಜೊಲವಿ, ಸೈರಾ ಬಾನು, ತಹೆ ನಿಯತ್ ಫಾತಿಮಾ, ಖಾಲೆದಾ, ಅನಿಸ ಫಾತಿಮಾ, ಸಮರಿನ್, ಯುನುಸ್ ಪಟೇಲ್, ಖುದ್ದುಸ್ ಪಟೇಲ್, ಬಾಬಾ ಫಕ್ರುದ್ದಿನ್ ಅನ್ಸಾರಿ, ಬಾಬಾ ಪಟೇಲ್ ಕುಡಿ, ಜಹೀರ್ ಪಟೇಲ್ ಕೂಡಿ, ಅಪ್ಸರ ಪಟೇಲ್ ಕುಂದನೂರ್, ಜಿಲಾನ್ ಗುತ್ತೇದಾರ್ ಇದ್ದರು.

Contact Your\'s Advertisement; 9902492681

ಸೂಮಾರು ನಂತರ ಅಂಗನವಾಡಿ ಕಾರ್ಯಕರ್ತರಿಗೆ, ಮತ್ತು ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಸಹಾಯಕಿಯರಿಗೆ, ನರ್ಸ್‌ಗಳಿಗೆ, ಸಾಮಾಜಿಕ ಕಾರ್ಯಕರ್ತರಿಗೆ, ಸುಮಾರು ೬೦ ಜನರಿಗೆ ಗೌರವ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ೭೦೦ ರೋಗಿಗಳಿಗೆ ಉಚಿತವಾಗಿ ಔಷಧಿ ಮತ್ತು ರಕ್ತ ತಪಾಸಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here