ಜನತಾದಳ ಯುವ ಘಟಕದ ಅಧ್ಯಕ್ಷರಾಗಿ ಮಹ್ಮದ್ ಅಜರುದ್ದಿನ್ ನೇಮಕ

0
49

ಕಲಬುರಗಿ: ಶಹಾಬಾದ ನಗರದ ಜನತಾದಳದ(ಜಾತ್ಯಾತೀತ) ಬ್ಲಾಕ್ ಯುವ ಘಟಕದ ಅಧ್ಯಕ್ಷರನ್ನಾಗಿ ಮಹ್ಮದ್ ಅಜರುದ್ದಿನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಸಮೀರ.ಆರ್.ಭಾಗವಾನ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.ಈ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಹೋಗಲು ಮಹ್ಮದ್ ಅಜರುದ್ದಿನ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here