ಬಿಜೆಪಿ 189 ಅಭ್ಯರ್ಥಿಗಳ ಟಿಕೆಟ್ ಘೋಷಣೆ: ಕಲಬುರಗಿ ಜಿಲ್ಲೆಯ ಅಭ್ಯರ್ಥಿಗಳು

0
48

ಕಲಬುರಗಿ: ಕಲಬುರಗಿ ಉತ್ತರ : ಚಂದ್ರಕಾಂತ ಪಾಟೀಲ್, ದಕ್ಷಿಣ : ಹಾಲಿ ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ, ಗ್ರಾಮೀಣ : ಹಾಲಿ ಶಾಸಕ ಬಸವರಾಜ್ ಮತ್ತಿಮೂಡ, ಜೇವರ್ಗಿ : ಶಿವಾನಂದಗೌಡ ಪಾಟೀಲ್ ರದ್ದೆವಾಡಗಿ, ಅಫಜಲಪುರ : ಮಾಲೀಕಯ್ಯ ಗುತ್ತೇದಾರ್, ಆಳಂದ : ಹಾಲಿ ಶಾಸಕ ಸುಭಾಷ್ ಗುತ್ತೇದಾರ್, ಚಿಂಚೋಳಿ : ಹಾಲಿ ಶಾಸಕ ಅವಿನಾಶ ಜಾಧವ, ಚಿತ್ತಾಪುರ : ಮಣಿಕಂಠ ರಾಠೋಡ್, ಸೇಡಂ : ಇನ್ನೂ ಕಾಯ್ದೆರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here