ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ; ದೊಡ್ಡಪ್ಪಗೌಡ ನರಿಬೋಳ ಹೇಳಿಕೆ

0
1092

ಜೇವರ್ಗಿ: ನಾನು ಯಾರಿಗೂ ಮೋಸˌ ಕಳ್ಳತನ ಮತ್ತು ಲೂಟಿ ಮಾಡಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಜನರ ಕೆಲಸ ಮಾಡಿದ್ದೇನೆ. ಹೊಟ್ಟೆಕಿಚ್ಚಿನಿಂದ ಕೆಲವರು ಟಿಕೆಟ್ ತಪ್ಪಿಸಿದ್ದಾರೆ. ಈ ಕಾರಣಕ್ಕೆ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

ಬುಧುವಾರ ಪಟ್ಟಣದ ಬೂತಪುರ ಕಲ್ಯಾಣ ಮಂಟಪದಲ್ಲಿ ಕರೆದ ಸಭೆಯಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರ ಮುಂದೆ ಮಾತನಾಡಿದರು.

Contact Your\'s Advertisement; 9902492681

ಪ್ರಮುಖವಾಗಿ ರಮೇಶ ಬಾಬು ವಕೀಲˌ ದಂಡಪ್ಪ ಸಾಹು ಕರಳಗೇರಿˌ ಸುರೇಶ ಸುಂಬಡˌ ಸಿದ್ದಣ್ಣ ಹೂಗಾರˌ ಸಾಯಬಣ್ಣ ದೊಡ್ಮನಿˌ ಶಿವಾನಂದ ಮಾಕಾˌ ನಾನಾಗೌಡ ಅಲ್ಲಾಪುರˌ ದೇವಿಂದ್ರಪ್ಪಗೌಡˌ ಪುಂಡಲಿಕ ಗಾಯಕವಾಡˌ ಚಂದ್ರಕಾಂತ ಕುಸ್ತಿˌ ಸೇರಿದಂತೆ ಇತರರು ಇದ್ಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here