ಗುವಿವಿಯ ಗ್ರಂಥಾಲಯದಲ್ಲಿ ಡಾ. ಅಂಬೇಡ್ಕರ್ 132ನೇ ಜಯಂತೋತ್ಸವ

0
26

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಸಿಬ್ಬಂದಿಗಳಿಂದ ಡಾ. ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ಅವರ 132 ನೇ ಜಯಂತೋತ್ಸವದ ನಿಮಿತ್ತ ಬಾಬಾ ಸಾಹೇಬರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಿದರು.

ಗ್ರಂಥಪಾಲಕರಾದ ಡಾ. ಪ್ರವೀಣ್ ಕುಮಾರ್ ಕುಂಬಾರ ಡಾ. ಸುರೇಶ್ ಜಂಗೆ ಮತ್ತು ಸಿಬ್ಬಂದಿ ನಿಂಗಪ್ಪ ಕರನಾಳಕರ್, ಪ್ರವೀಣ ಪಟ್ಟಣಕರ್, ಶಿವಲಿಂಗ, ಶ್ರೀನಿವಾಸ್, ಕಾರ್ತಿಕ್ ಕುರನೆ, ನಾಗರಾಜ, ರೂಪಾ, ಅಕ್ಷಯ, ನಾಗರಾಜ ಕಮಲಾಪೂರ, ಕಾವೇರಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here