ಜವಾರಿ ಚಿಕನ್ ಹೋಟೆಲ್ ಉದ್ಘಾಟಿಸಿದ ಶಾಸಕ ಬಸವರಾಜ ಮತ್ತಿಮಡು

0
45

ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಇಎಸ್‍ಐ ಆಸ್ಪತ್ರೆ ಎದರುಗಡೆ ನೂತನ ಎಮ್.ಜೆ.ಮಡ್ಕಿ ವಿಶೇಷ ಜವಾರಿ ಚಿಕನ್ ಹೋಟೆಲ್ ಅನ್ನು ಶಾಸಕ ಬಸವರಾಜ ಮತ್ತಿಮಡು ಹಾಗೂ ಸುಬೇದಾರ ಆಸ್ಪತ್ರೆಯ ಮುಖ್ಯಸ್ಥ ಕರಣ ಸುಬೇದಾರ ಜಂಟಿಯಾಗಿ ಉದ್ಘಾಟಿಸಿದರು. ಹೋಟೆಲ್ ಮಾಲಿಕರಾದ ಶಿವಕುಮಾರ್ ಝಳಕಿ, ಸಿದ್ದು ಮುದ್ದಾ, ಚಂದ್ರಕಾಂತ ಝಳಕಿ, ಮುಖಂಡರಾದ ರಾಜು ಸುರಪುರ, ಮಲ್ಲಿಕಾರ್ಜುನ ಎಸ್. ಕಿಳ್ಳಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here