ನಮೋಭೂತಾತ್ಮ 2 ಚಿತ್ರ ಶತದಿನೋತ್ಸವದ ಸಂಭ್ರಮ

0
27

ಕಲಬುರಗಿ: ಗುರುಬಂಡಿ ಗೆಳಯರ ಬಳಗದ ವತಿಯಿಂದ ನಗರದ ಸಂಗಮ್ ಚಿತ್ರಮಂದಿರದಲ್ಲಿ ಮುರಳಿ ನಿರ್ದೇಶನದ ಲೇಖಾಚಂದ್ರ ಅಭಿನಯದ ನಮೋಭೂತಾತ್ಮ 2 ಚಿತ್ರ ಶತದಿನೋತ್ಸವದ ಸಂಭ್ರಮ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಗರ್ ಬಾವಿ, ಪ್ರದೀಪ್ ಓಂಕಾರ್, ವಿಲಾಸ್, ಸಚಿನ್, ಕೊರ್ವರ್ಕರ್, ವಿಕ್ಕಿ, ರಂಗ, ಪ್ರಶಾಂತ್, ಸಾಯಿಕುಮಾರ್, ಶೋಬಿತ್, ಗಣೇಶ್, ಚಂದ್ರು, ಅನಿಲ್ ಬಂಡಿ, ಬಸ್ಸು ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here