ಮಾಹಾಲಕ್ಷ್ಮಿ ಹಬ್ಬದ ನಿಮಿತ್ತ ವಿಶೇಷ ಪೂಜೆ

0
19

ಕಲಬುರಗಿ: ಉದ್ಯಮಿದಾರರು ಹಾಗೂ ರಾಜ್ಯ ಜೆಡಿಎಸ್ ಮುಖಂಡರಾದ ರಾಜಶೇಖರ ಪಾಟೀಲ ಅಪ್ಪಾಜಿ  ಅವರ ಮನೆಯಲ್ಲಿ ಶುಕ್ರವಾರ ವರ ಮಾಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಾಹಾಲಕ್ಷಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ದಾನಮ್ಮ ರಾಜಶೇಖರ ಪಾಟೀಲ, ಬಸಮ್ಮ ಎನ್. ಡಿ ಪಾಟೀಲ, ಶೋಭಾರಾಣಿ, ಅಶ್ಮಿತಾ ಮಾಚಟ್ಟಿ, ವಿವಿದಾ ಪಾಟೀಲ,  ಶೃತಿ ಪಾಟೀಲ, ಅಶೋಕ ಕುಮಸಗಿ, ಶರಣ ಪಾಟೀಲ, ಕಿರಣ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here