1596 ಮಕ್ಕಳಿಗೆ ಸ್ರ್ಕಾಫ್ ಪ್ರಮಾಣ ಪತ್ರ ವಿತರಣೆ

0
12

ಕಲಬುರಗಿ: ಭಾರತ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ.ಆಕಾಶ ಎಸ್. ಇವರು 2023 ನೇ ಸಾಲಿನ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ 1596 ಮಕ್ಕಳಿಗೆ ರಾಜ್ಯ ಸಂಸ್ಥೆಯಿಂದ ಬಂದ ಸ್ರ್ಕಾಫ್ ಮತ್ತು ಪ್ರಮಾಣ ಪತ್ರವನ್ನು ಸಾಂಕೇತಿಕವಾಗಿ ಶೇಟ್ಟಿ ಸಂಗಪ್ಪ ಶಾಲೆಯ ಮಕ್ಕಳಿಗೆ ವಿತರಿಸಲಾಯಿತು.

ಸಿ.ಬಿ ಪಾಟೀಲ ಓಕಳಿ, ಸಿಎಸ್.ಮುಧೂಳ, ಎಸ್.ಪಿ ಸುಳ್ಳದ, ಚನ್ನವೀರಯ್ಯ ಸ್ವಾಮಿ, ಅಯ್ಯಪ್ಪ ಅಬರಖೇಡ, ರಾಜು ರಿಗಲ್, ರವಿ ಬಾರಾಡ, ಮಂಜುಳಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here