ಶ್ರೀ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

0
12

ಕಲಬರಗಿ: ಶ್ರೀ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರಾದ ವಾದಿರಾಜ ವ್ಯಾಸಮುದ್ರ ಅವರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಉಪನ್ಯಾಸಕರಾದ ಆನಂದ ಸಿ.ಎಸ್., ನಿಶಿತಾ, ಡಾ. ಶರಣಬಸಮ್ಮ ಮತ್ತು ಸಮೀರ್ ಸಾವಳಗಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು.

Contact Your\'s Advertisement; 9902492681

ಸಂಸ್ಥೆಯ ನಿರ್ದೇಶಕರಾದ ಮೋಹಿನಿ ಬುದೂರ್, ಅನಘ ವ್ಯಾಸಮುದ್ರ, ಉಪನ್ಯಾಸಕರಾದ ಜ್ಯೋತಿ, ಭಾಗ್ಯಶ್ರೀ, ಮರೀಷ ಮತ್ತು ಸವಿತಾ ಅವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ಸಂಸ್ಥೆಯ ಪರವಾಗಿ ಎಲ್ಲ ಶಿಕ್ಷಕರನ್ನು ಅಭಿನಂದಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here