35ನೇ ವಾರ್ಷಿಕ ಕ್ರೀಡಾಕೂಟಕ್ಕೆ ಎಸ್.ಪಿ ಅಡ್ಡಿರು ಶ್ರೀನಿವಾಸಲು ಚಾಲನೆ

0
11

ಕಲಬುರಗಿ; ನಗರದ  ಚಂದ್ರಕಾಂತ ಪಾಟೀಲ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 35ನೇ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡಿರು ಶ್ರೀನಿವಾಸಲು ಉದ್ಘಾಟಿಸಿದರು.

ಎಸ್.ಬಿ. ಪಾಟೀಲ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ,  ಚಂದು ಪಾಟೀಲ, ಕೈಲಾಸ ಬಿ. ಪಾಟೀಲ, ಶಾಲೆಯ ಪ್ರಾಚಾರ್ಯ ಕೆ.ರವಿಕುಮಾರ ಸೇರಿದಂತೆ ಸಿಬ್ಬಂದಿ ವರ್ಗದವರು, ಪಾಲಕರು, ಶಾಲೆಯ ವಿದ್ಯಾಥಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here