ಕ್ಯಾಂಪ್ಬೆಲ್ಸ್ ಶಾಲೆಯ ವಾರ್ಷಿಕೊತ್ಸವಕ್ಕೆ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಉದ್ಘಾಟನೆ

0
51

ಕಲಬುರಗಿ; ನಗರದ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ಪ್ರೇಮಲತಾ ಶಿಕ್ಷಣ ಟ್ರಸ್ಟ್ ನ್ ಕ್ಯಾಂಪ್ಬೆಲ್ಸ್ ಶಾಲೆಯ ವಾರ್ಷಿಕ ದಿನಾಚರಣೆ ಕಾರ್ಯಕ್ರಮದವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಶಿವಶರಣಪ್ಪ ದೇವನೂರ, ಮುಖ್ಯ ಗುರು ಸೂರ್ಯಕಾಂತ ಪವಾರ, ಆಡಳಿತ ಅಧಿಕಾರಿ ಇಮ್ಯಾನವಲ್ ಜಯವಂತ್, ದೈಹಿಕ ಶಿಕ್ಷಕ ದತ್ತಾತ್ರೇಯ ಜೇವರ್ಗಿ, ಸಂತೋಷ ದೇಶಮುಖ, ರಾಜೇಶ  ಕುಲಕರ್ಣಿ, ಮಂಜುಳ ಸೇರಿದಂತೆ ಇತರರು ಇದರು. ನಂತರ ಮಂಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here