ವೀರಣ್ಣ ಯಾರಿಯಿಂದ ಕಮಲದ ಹೂ ನೀಡಿ ಪ್ರಧಾನಿಗೆ ಗೌರವ

0
31

ಕಲಬುರಗಿ: ಶುಕ್ರವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ವಾಡಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ ಅವರು ಮೋದಿ ಅವರಿಗೆ ಕಮಲದ ಹೂ ನೀಡಿ ಗೌರವಿಸುವ ಮೂಲಕ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here