ರಾಜಕುಮಾರ್ ಎಚ್ ಕಪನೂರ ಜನ್ಮ ದಿನದ ಪ್ರಯುಕ್ತ ಪ್ರಬಂಧ ಸ್ಪರ್ಧೆ

0
11

ಕಲಬುರಗಿ: ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಕುಮಾರ್ ಎಚ್ ಕಪನೂರ ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸ್ಪರ್ಧಾತಿಗಳು, ವಿದ್ಯಾರ್ಥಿಗಳು  ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ಸಂದರ್ಭದಲ್ಲಿ  ರಾಜಕುಮಾರ ಹೆಚ್ ಕಪನೂರ, ಡಾ. ಮಹೇಂದ್ರ ಪಟ್ಟಣಕರ, ಡಾ.ಅನಿಲ್ ತೆಂಗಳಿ, ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ್ ಹೆಚ್ ಕಪನೂರ, ನಂದಕುಮಾರ್ ನಾಗಬುಜಂಗೆ, ದಿನೇಶ್ ಎನ್ ದೊಡ್ಡಮನಿ, ಭೀಮಶ ಜೀವನಗಿ, ಸುಭಾಷ್ ಡಾಂಗೆ, ಶರಣಗೌಡ ಪಾಟೀಲ, ಆನಂದ ಪಾಟೀಲ, ವೈ.ಜಿ. ಗುಣಕಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here