ದಿ.ಚಂದ್ರಶೇಖರ ಪಾಟೀಲ ರೇವೂರ ಜನ್ಮದಿನಾಚಾರಣೆ

0
8

ಕಲಬುರಗಿ: ಎನ್.ಜಿ.ಓ ಕಾಲೋನಿಯಲ್ಲಿ ದಿ.ಚಂದ್ರಶೇಖರ ಪಾಟೀಲ ರೇವೂರ ಅಭಿಮಾನಿ ಬಳದಿಂದ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ ಜನ್ಮದಿನಾಚಾರಣೆ ಆಚರಿಸಲಾಯಿತು.

ಬಿಜೆಪಿ ಹಿರಿಯ ಮುಖಂಡರಾದ ಜಯಕುಮಾರ ಮೂಲಿಮನಿ, ರಾಜು ವಾಡೇಕರ್, ಅಂಬಾದಾಸ್ ಸರಫ್, ಸಿದ್ದು ಪಾಟೀಲ, ರಾಜು ದೇವದುರ್ಗ, ಶಿವು ರೇಡ್ಡಿ, ಸುಂದರ ಕುಲಕರ್ಣಿ, ಹಣಮಂತರಾವ ಪಾಟೀಲ, ಮಲ್ಲು ಉದನೂರ, ರವಿ ಕೊನಿಕ, ಜಗನ್ನಾಥ ಶಾಹಾಪೂರ, ಪ್ರಲ್ಹಾದ ಕುಲಕರ್ಣಿ, ದಯಾಘನ ದಾರವಾಡಕರ್, ಡಾ.ಕೇಶವ ಖಾಬಾ, ಶಿವು ಸ್ವಾಮಿ, ಬಸವರಾಜ ಗುಂಡಲ, ರಾಜಶೇಖರ ಪಾಟೀಲ (ಚೋಟು), ಮಂಜುನಾಥ ಪೂಜಾರಿ, ಮಹೇಶ ಹರವಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here