ಹಜ್ಜ್ ಹೌಸ್ ನಿರ್ಮಾಣಕ್ಕೆ10 ಕೋಟಿ ಅನುದಾನ ಮಂಜೂರಾತಿಗೆ ಸಚಿವ ಪ್ರೀಯಾಂಕ ಖರ್ಗೆಗೆ ಮನವಿ

0
58

ಕಲಬುರಗಿ; ಹಜ್ಜ್ ಹೌಸ್ ನಿರ್ಮಾಣ ಮಾಡಲು 10 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಬೇಕೆಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯರಾಜ್ ಇಲಾಖೆ ಮತ್ತು ಐ.ಟಿ.ಬಿ.ಟಿ ಸಚಿವ ಪ್ರೀಯಾಂಕ ಖರ್ಗೆ ಅವರಿಗೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಂಟಿ ಸಂಯೋಜಕರು ಹಾಗೂ ದಕ್ಷಿಣ ಉಸ್ತುವಾರಿ ಮೋದಿನ ಪಟೇಲ್ ಅಣಬಿ ಅವರು ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯಲ್ಲಿ ಹಜ್ಜ್ ಹೌಸ್ ನಿರ್ಮಾಣ ಮಾಡಲು 10 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಬೇಕು ದಿ. ಡಾ. ಖಮರುಲ್ ಇಸ್ಲಾಂ ಮಾಜಿ ಸಚಿವರು, ಹಜ್ಜ್ ಹೌಸ್ ನಿರ್ಮಾಣ ಮಾಡಲು ಜಾಗವನ್ನು ಮಂಜೂರು ಮಾಡಿ ಇಟ್ಟಿದ್ದಾರೆ ಅವರ ಕನಸು ನನಸು ಮಾಡಲು ಹಜ್ಜ್ ಹೌಸ್ ನಿರ್ಮಾಣ ಮಾಡಬೇಕು ನಮ್ಮ ಸಮುದಾಯಕ್ಕೆ ಬಹಳ ಅತ್ಯ ಅವಶ್ಯಕವಾಗಿದೆ ಹಜ್ ಹೋಗುವ ಜನರಿಗೆ ಬಹಳ ಅನೂಕುಲವಾಗುತ್ತದೆ ಯಾವುದಾರದು ಅನುದಾನದ ಅಡಿಯಲ್ಲಿ 10 ಕೋಟಿ ರೂಪಾಯಿ ಮಂಜೂರ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here