ಕಲಬುರಗಿ: ಸುಗಮ ಸಂಗೀತ ತರಬೇತಿ ಶಿಬಿರ

0
21

ಕಲಬುರಗಿ: ಸಂಗಮೇಶ್ವರ ಮಹಿಳಾ ಮಂಡಳದಲ್ಲಿ ಸುಮನ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ಹಾಗೂ ಸಂಗಮೇಶ್ವರ ಮಹಿಳಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾನ ಸಿಂಚನ” ಸುಗಮ ಸಂಗೀತ ತರಬೇತಿ ಶಿಬಿರ ಕಾರ್ಯಕ್ರಮವನ್ನು ಶಾರದಾ ಸಂಗಿತ ವಿದ್ಯಾಲಯದ ಮುಖ್ಯಸ್ಥರಾದ ಡಾ. ಸುನಂದಾ ಬಾಲಕೃಷ್ಣ ಸಾಲವಾಡಗಿ   ಅವರು ಉದ್ಘಾಟಿಸಿದರು.

ಸಂಗಮೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ವೈಶಾಲಿ ದೇಶಮುಖ, ರೂಪಾ ಮೋಹನ ಓಂಕಾರ, ಡಾ.ಶಾಂತಾ ದೇಸಾಯಿ, ಶಾಂತಾ ಭೀಮಸೇನರಾವ, ಉಮಾ ಶ್ರೀಪಾದ ಶರ್ಮಾ, ಶೃತಿ ಸಗರ ಸೇರಿದಂತೆ  ಸಂಗೀತ  ಕಲಾವಿದರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here