ನಿಧನ ವಾರ್ತೆ: ಉಮೇಶ್.ಬಿ. ಯಲಗೋಡಕರ್

0
33

ಶಹಾಬಾದ,: ನಗರದ ಜಿಇ ಕಾಲೋನಿಯ ನಿವಾಸಿ ಉಮೇಶ್.ಬಿ. ಯಲಗೋಡಕರ್(೫೨) ಬುಧವಾರದಂದು ನಿಧನರಾಗಿದ್ದಾರೆ.

ಇವರಿಗೆ ತಾಯಿ,ಹೆಂಡತಿ, ಪುತ್ರ ಪುತ್ರಿ ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರದಂದು ಮಧ್ಯಾಹ್ನ 2 ಗಂಟೆಗೆ ನಗರದ ಕೋಲಿ ಸಮಾಜದ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here