ರಂಜಾನ್ ಹಬ್ಬ ನಿಮಿತ್ತ ಸಂಸದ ಡಾ. ಉಮೇಶ್ ಜಾಧವಗೆ ಸದ್ದಾಂ ವಜೀರಗಾಂವ ಸನ್ಮಾನ

0
88

ಕಲಬುರಗಿ,: ರಂಜಾನ ಹಬ್ಬದ ಪ್ರಯುಕ್ತ ಇಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸದ್ದಾಂ ವಜೀರಗಾಂವ ಅವರ ಕಲಬುರಗಿ ನಿವಾಸಕ್ಕೆ ಸಂಸದ ಉಮೇಶ ಜಾಧವ ಆಗಮಿಸಿ ಹಬ್ಬದ ಶುಭಾಷಯಕೊರಿದ್ದರು.

ಕಲಬುರಗಿ ನಗರದ ಎಮ.ಎಸ್.ಕೆ.ಮಿಲ್ ಬಡಾವಣೆಯಲ್ಲಿರುವ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಹಾಗೂ ಕೆ.ಎಂ.ಡಿ.ಸಿ‌ ಮಾಜಿ ನಿರ್ದೆಶಕ ಸದ್ದಾಂ ವಜೀರಗಾಂವ ಅವರ ನಿವಾಸಕ್ಕೆ ರಂಜಾನ‌ಹಬ್ಬದ ನಿಮಿತ್ಯ ಸಂಸದ ಉಮೇಶ ಜಾಧವ ಅವರು ಆಗಮಿಸಿ ರಂಜಾನ ಹಬ್ಬದ ಶುಭಾಶಯಕೊರಿ ಶುರುಕುಂಬಾ ಸೇವಿಸಿ ಶುಭಕೊರಿದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಡಾವಣೆಯಲ್ಲಿನ ಮುಸ್ಲಿಂ ಭಾದವರು ಸಂಸದರಿಗೆ ಭೇಟಿ ಆದರು .ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here